Thursday, July 7, 2022

Latest Posts

ಅಂಕೋಲಾ ಗ್ರಾ.ಪಂ.ಚುನಾವಣೆ: ಗೆಲುವಿನ ನಗೆ ಬೀರಿದ ಬಿಜೆಪಿ ಬೆಂಬಲಿತ ಅಭ್ಯರ್ಥಿ

ಹೊಸದಿಗಂತ ವರದಿ,ಅಂಕೋಲಾ:

ಗ್ರಾ.ಪಂ ಚುನಾವಣೆಯ ಅಂಕೋಲಾ ತಾಲೂಕು ಪ್ರಥಮ ಫಲಿತಾಂಶ ಬಿಜೆಪಿ ಬೆಂಬಲಿತರ ಪಾಲಾಗಿದ್ದು, ಸುಂಕಸಾಳಾ ಗ್ರಾ.ಪಂನ ರಾಮನಗುಳಿ ವಾರ್ಡಿನಿಂದ ಬುಡಕಟ್ಟು ಸಮುದಾಯದ ಉಮಾ ನಾರಾಯಣ ಸಿದ್ದಿ ಆಯ್ಕೆಯಾಗಿದ್ದಾರೆ.

ತಾಲೂಕಿನ 21 ಗ್ರಾ.ಪಂನ 204 ವಾರ್ಡುಗಳಿಗೆ ಚುನಾವಣೆ ನಡೆದಿದ್ದು, ಉಮಾ ನಾರಾಯಣ ಸಿದ್ದಿ ಅವರು ಅವಿರೋಧ ಆಯ್ಕೆ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss