Monday, August 8, 2022

Latest Posts

ಅಂಫಾನ್ ರೌದ್ರಾವತಾರ: ಪಶ್ಚಿಮ ಬಂಗಾಳದಲ್ಲಿ ಸಾವಿನ ಸಂಖ್ಯೆ 20ಕ್ಕೆ ಏರಿಕೆ

ನವದೆಹಲಿ: ಅಂಫಾನ್ ಚಂಡಮಾರುತ ತನ್ನ ರೌದ್ರಾವತಾರ ಮುಂದುವರಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಈ ಭಾಗದಲ್ಲಿ ಗಂಟೆಗೆ 165 ಕಿಮೀ ವೇಗದಲ್ಲಿ ಗಾಳಿ ಬೀಸುತಿದ್ದು ಜೊತೆಗೆ ಕಾಣಿಸಿಕೊಂಡಿರುವ ಭಾರಿ ಮಳೆಗೆ ಸುಂದರ್ ಬನ್ ಪ್ರದೇಶ ಹಾಗೂ ದಕ್ಷಿಣ ಬಂಗಾಳದ ಆರು ಜಿಲ್ಲೆಗಳು ಅಕ್ಷರಶಃ ಕಂಗಾಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss