Friday, July 1, 2022

Latest Posts

ಅಕಾಲಿಕ ಮರಣಹೊಂದಿದ ಆರು ಪತ್ರಕರ್ತರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರ

ಬೆಂಗಳೂರು: ಅಕಾಲಿಕ ಮರಣಹೊಂದಿದ ಆರು ಪತ್ರಕರ್ತರಿಗೆ ಸಿಎಂ ಯಡಿಯೂರಪ್ಪ ತಲಾ ಐದು ಲಕ್ಷ ರೂ. ಪರಿಹಾರ ಮಂಜೂರು ಮಾಡಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪರಿಹಾರಕ್ಕಾಗಿ ಮನವಿ ಮಾಡಿದ್ದು, ಸಿಎಂ ಕೂಡಲೇ ಸ್ಪಂದಿಸಿದ್ದು ಪರಿಹಾರ ಮಂಜೂರು ಮಾಡಿದ್ದಾರೆ. ಪತ್ರಕರ್ತರಾದ ವಿ.ಸಿ.ಹಿರೇಮಠ,ಕೆ.ಎಂ ಹಾಲಪ್ಪ,ಸೋಮಶೇಖರ ಯಡವಟ್ಟಿ, ಪರ್ವತಯ್ಯಸ್ವಾಮಿ,ಎಸ್.ಎಚ್ ಜಯಣ್ಣ,ಬಿ.ಎಂ ತ್ರಿಮೂರ್ತಿ ಅವರ ಕುಟುಂಬಕ್ಕೆ ಪರಿಹಾರ ದೊರೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss