Saturday, June 25, 2022

Latest Posts

ಅಕ್ಟೋಬರ್​​​ 15ರಿಂದ ಸ್ವಿಮ್ಮಿಂಗ್​ ಪೂಲ್​​ ತೆರೆಯಲು ಅನುಮತಿ: ಕ್ರೀಡಾ ಸಚಿವಾಲಯದಿಂದ ಮಾರ್ಗಸೂಚಿ ಬಿಡುಗಡೆ

ಹೊಸದಿಲ್ಲಿ : ದೇಶಾದ್ಯಂತ ಅ.​​ 1ರಿಂದ ಅನ್​ಲಾಕ್​​ 5.0 ಜಾರಿಯಲ್ಲಿದ್ದು, ಅಕ್ಟೋಬರ್​​​ 15ರಿಂದ ಕ್ರೀಡಾ ಚಟುವಟಿಕೆ ಆರಂಭಗೊಳ್ಳುತ್ತಿರುವ ಕಾರಣ ಇದೀಗ ಕ್ರೀಡಾ ಸಚಿವಾಲಯ ಸ್ವಿಮ್ಮಿಂಗ್​ ಪೂಲ್​​ ತರಬೇತಿ ನೀಡಲು ಮಾರ್ಗಸೂಚಿ ರಿಲೀಸ್​ ಮಾಡಿದೆ. ಕೈಗವಸು ಮತ್ತು ಫೇಸ್​ ಮಾಸ್ಕ್​ ಧರಿಸುವುದು ಕಡ್ಡಾಯವಾಗಿದ್ದು, ಸೋಂಕು ನಿವಾರಕ ಬಳಸಿ ಫಿಟ್ನೆಸ್​​ ಉಪಕರಣ ಬಳಕೆ ಮಾಡಲು ಅನುಮತಿ ನೀಡಿದೆ.
ಸಾಮಾನ್ಯ ತಾಪಮಾನಕ್ಕಿಂತ ಕಡಿಮೆ, ಕೆಮ್ಮು, ಸೀನು ಇದ್ದರೆ, ಅದು ಇತರರಿಂದ ದೂರು ಇರುವುದು ಕಡ್ಡಾಯವಾಗಿದೆ.
ಕ್ರೀಡಾಪಟುಗಳಿಗೆ ತರಬೇತಿ ನೀಡುವಾಗ ಕಡಿಮೆ ಸಿಬ್ಬಂದಿ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದ್ದು, 12 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರು ಭಾಗಿಯಾಗುವಂತಿಲ್ಲ. ಸ್ವಿಮ್ಮಿಂಗ್​ ಪೂಲ್​ನಲ್ಲಿ ಉಗುಳುವುದನ್ನ ಬ್ಯಾನ್​ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss