Saturday, June 25, 2022

Latest Posts

ಅಜ್ಜಿ ಮಾಡಿದ ಅಡುಗೆ ತಿಂದು ಮೃತಪಟ್ಟ ಮೊಮ್ಮಕ್ಕಳು: ಅಡುಗೆಗೆ ಗರಂ ಮಸಾಲಾ ಬದಲು ಕೀಟನಾಶಕ ಬಳಕೆ

ಆಂಧ್ರಪ್ರದೇಶ: ಅಜ್ಜಿ ಮಾಡಿದ ಅಡುಗೆ ತಿಂದು ಇಬ್ಬರು ಮೊಮ್ಮಕ್ಕಳು ಮೃತಪಟ್ಟಿದ್ದಾರೆ. ಚಿತ್ತೂರು ಜಿಲ್ಲೆಯ ಎಲ್ ಎಲ್ ಪುರಂನಲ್ಲಿ ಈ ಘಟನೆ ನಡೆದಿದೆ. ರೋಹಿತ್(೧೧) ಜೀವನ್(೮) ಮೃತಪಟ್ಟ ಮೊಮ್ಮಕ್ಕಳು.
ಎಂದಿನಂತೆ ಅಜ್ಜಿ ಮಾಡಿಟ್ಟಿದ್ದ ತಿಂದು ಮಕ್ಕಳು ಮೃತಪಟ್ಟಿದ್ದಾರೆ, ಏಕೆಂದರೆ ಅಜ್ಜಿ ಗರಂ ಮಸಾಲ ಎಂದು ತಿಳಿದು ಕೀಟನಾಶಕವನ್ನು ಅಡುಗೆಗೆ ಬಳಸಿದ್ದಾರೆ. ಈ ಆಹಾರ ತಿಂದ ತಕ್ಷಣ ಮೊಮ್ಮಕ್ಕಳು ಹೊಟ್ಟೆನೋವಿನಿಂದ ಒದ್ದಾಡಿ ಮೃತಪಟ್ಟಿದ್ದು, ಅಜ್ಜಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅಜ್ಜಿ ಸ್ಥಿತಿ ಗಂಭೀರವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss