Thursday, July 7, 2022

Latest Posts

ಅಡುಗೆ ಮನೆಯಲ್ಲಿರುವ ಕತ್ತರಿ ಬಡ್ಡಾಗಿದ್ಯಾ? ಈ ರೀತಿ ಮಾಡಿದರೆ ಶಾರ್ಪ್ ಆಗುತ್ತೆ!!!

ಕಿಚನ್ TIP:

  • ಅಡುಗೆ ಮನೆಯಲ್ಲಿರುವ ಕತ್ತರಿ ಬಡ್ಡಾಗಿದ್ದರೆ ನೀವು ಸ್ಟೀಲ್ ಸ್ಕ್ರಬ್ಬರ್ ತೆಗೆದುಕೊಂಡು ಚೆನ್ನಾಗಿ ಕತ್ತರಿಯಲ್ಲಿ ಶಾರ್ಪ್ ಇರುವ ಭಾಗವನ್ನು ತಿಕ್ಕಿ. ನಂತರ ಸ್ಕ್ರಬ್ಬರ್’ನ್ನು ಅದೇ ಕತ್ತರಿಯಿಂದ ಚಿಕ್ಕ ಚಿಕ್ಕದಾಗಿ ಕತ್ತರಿಸಿದರೆ ಕತ್ತರಿ ಹರಿತವಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss