Thursday, July 7, 2022

Latest Posts

ಅಡುಗೆ ಮಾಡುತ್ತಾ ಕೈ ಸುಟ್ಟುಕೊಂಡರೆ ಚಿಂತೆ ಬೇಡ| ಕಲೆ ಉಳಿಯದಂತೆ ಮಾಡುವ ಮನೆಮದ್ದು ನಿಮಗಾಗಿ

ಅಡುಗೆ ಮಾಡುವಾಗ ಅಚಾನಕ್ಕಾಗಿ ಕೈ ಸುಟ್ಟುಕೊಂಡಿರುತ್ತೇವೆ. ಈ ಸುಟ್ಟಗಾಯಕ್ಕೆ ತಕ್ಷಣ ಮದ್ದು ಹಚ್ಚದಿದ್ದರೆ ಗಾಯ ಬೊಬ್ಬೆಯಾಗಿ ಉರಿಯುಂಟು ಮಾಡುತ್ತದೆ. ಆದರೆ ಈ ಸುಟ್ಟ ಗಾಯಗಳಿಗೆ ಮನೆಯಲ್ಲಿಯೇ ಇರುವ ಅಡುಗೆ ಪದಾರ್ಥಗಳಿಂದ ನಿವಾರಿಸಬಹುದು. ಬನ್ನಿ ಹಾಗಿದ್ದರೆ ಸುಟ್ಟ ಗಾಯಗಳಿಗೆ ಮನೆಮದ್ದು ತಿಳಿಯೋಣ

ಆಲೂಗಡ್ಡೆ ರಸ: ಸುಟ್ಟ ಕೆಲವು ನಿಮಿಷಗಳಲ್ಲಿ ಆಲೂಗಡ್ಡೆ ತುರಿದು, ಅದರ ರಸ ತೆಗೆದು ಹಚ್ಚುವುದರಿಂದ ಬೊಬ್ಬೆಯಾಗುವುದು ತಡೆಯುತ್ತದೆ.

ಜೇನುತುಪ್ಪ: ದೇಹದ ಯಾವುದೇ ಬಾಗ ಸುಟ್ಟರು ಅದಕ್ಕೆ ಜೇನುತುಪ್ಪ ಹಚ್ಚಬಹುದು.

ಐಸ್ ಕ್ಯೂಬ್:
ಸುಟ್ಟ ಗಾಯವನ್ನು ಚೆನ್ನಾಗಿ ನೀತಿನಲ್ಲಿ ತೊಳೆದು, ಗಾಯಕ್ಕೆ ಐಸ್ ಕ್ಯೂಬ್ ಹಚ್ಚಬೇಕು.

ಲೋಳೆರಸ:
ಸುಟ್ಟ ಗಾಯಕ್ಕೆ ಲೋಳೆ ರಸ ಹಚ್ಚುವುದರಿಂದ ಗಾಯ ಬೇಗ ವಾಸಿಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss