Tuesday, August 16, 2022

Latest Posts

ಅನ್‌ಲಾಕ್ ಮಾರ್ಗಸೂಚಿ: ವೀಕ್ಷಕರಿಲ್ಲದ ಕ್ರೀಡಾ ಚಟುವಟಿಕೆಗೆ ಅನುಮತಿ

ಬೆಂಗಳೂರು: ಲಾಕ್‌ಡೌನ್ ಕ್ರಮ ಕುರಿತು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಸ್ಪೋರ‍್ಟ್ಸ್ ಕಾಂಪ್ಲೆಕ್ಸ್ ಮತ್ತು ಸ್ಟೇಡಿಯಂನ್ನು ಅಭ್ಯಾಸಕ್ಕಾಗಿ ತೆರೆಯಲು ಅನುಮತಿ ನೀಡಿದೆ.
ಯಾವುದೇ ಪ್ರೇಕ್ಷಕರು ಆಟ ನೋಡಲು ಅನುಮತಿ ಇಲ್ಲ. ಪ್ರೇಕ್ಷಕರಿಲ್ಲದ ಕ್ರೀಡಾ ಚಟುವಟಿಕೆಗೆ ಅನುಮತಿ ಸಿಕ್ಕಿದೆ.
ಕ್ರೀಡಾ ಚಟುವಟಿಕೆಗೆ ಮಾತ್ರ ಅನುಮತಿ ದೊರೆತಿದ್ದು, ಥಿಯೇಟರ್, ಮನರಂಜನಾ ಪಾರ್ಕ್, ಸಭಾಂಗಣ,ಬೃಹತ್ ಸಭೆಗೆ ನಿರ್ಬಂಧ ಇದೆ.
೬೫ ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿ ಇರುವುದು ವಾಸಿ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss