Saturday, June 25, 2022

Latest Posts

ಅಪ್ರಾಪ್ತ ವಯಸ್ಕ ಬಾಲಕಿ ಮದುವೆ ರದ್ದುಗೊಳಿಸಿದ ಪಾಕಿಸ್ಥಾನ ಕೋರ್ಟ್

ಕರಾಚಿ: ಮುಸ್ಲಿಂ ಯುವಕನನ್ನು ಮದುವೆಯಾಗಿ ಇಸ್ಲಾಂಗೆ ಬಲವಂತವಾಗಿ ಮತಾಂತರಗೊಂಡಿದ್ದ ಪಾಕಿಸ್ಥಾನ ಸಿಂಧ್ ಪ್ರಾಂತ್ಯದ ಹಿಂದೂ ಅಪ್ರಾಪ್ತೆಯ ವಿವಾಹವನ್ನು ಪಾಕಿಸ್ಥಾನ ನ್ಯಾಯಾಲಯ ರದ್ದುಪಡಿಸಿದೆ.

ಒಂಬತ್ತನೇ ತರಗತಿ ವಿದ್ಯಾರ್ಥಿನಿ ಮೆಹಕ್ ಕುಮಾರಿಯನ್ನು ಜನವರಿ 15 ರಂದು ಜಕೋಬಾದ್ ಜಿಲ್ಲೆಯಿಂದ ಅಲಿ ರಾಜ ಸೋಲಂಗಿ ಎಂಬಾತ ಅಪಹರಿಸಿ, ಬಳಿಕ ಆಕೆಯನ್ನು ಮದುವೆಯಾಗಿದ್ದನು.

ಮೆಹಕ್ ತಮ್ಮ ಮಗಳು 15 ವರ್ಷದ ಅಪ್ರಾಪ್ತೆ ಆಕೆಯನ್ನು ಅಲಿ ಅಪಹರಿಸಿದ್ದಾನೆ ಎಂದು ದೂರು ದಾಖಲಿಸಿದ್ದರು. ಮೆಹಕ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದು ನ್ಯಾ.ಗುಲಾಮ್ ಅಲಿ ಕನಸ್ರೋ, ಮೆಹಕ್ ಅಪ್ರಾಪ್ತೆಯಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss