ಅಮೆರಿಕದಲ್ಲಿ ಕೊರಾನಾಗೆ ಮೊದಲ ಶಿಶು ಸಾವು

0
80

ಚಿಕಾಗೋ: ಅಮೇರಿಕದಲ್ಲಿ ಒಂದು ವರ್ಷ ತುಂಬಿರದ ಶಿಶು ಕೊವಿಡ್-19 ನಿಂದ ಸಾವನ್ನಪಿದ ಘಟನೆ ನಡೆದಿದೆ.

ಕೆಲವು ದಿನಗಳ ಹಿಂದೆ ಮಗುವಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಶನಿವಾರ ಸಾವನ್ನಪ್ಪಿದೆ. ಹಿಂದೆಂದು ಮಗುವಿನ ಸಾವನ್ನು ಕಂಡಿರಲಿಲ್ಲ ಡಾ. ಎನ್ಗೊಜಿ ಎಜಿಕೆ ರೋಗ್ಯ ಲಾಖೆಯ ಇಲಿನಾಯ್ಸ್ ವಿಭಾಗದ ನಿರ್ದೇಶಕ ತಿಳಿಸಿದ್ದಾರೆ.

ವಿಶ್ವಾದ್ಯಂತ ವ್ಯಾಪಕವಾಗಿರುವ ಕೊರೋನಾ ಸೋಂಕು ಅಮೇರಿಕದಲ್ಲಿ 2 ಸಾವಿರಕ್ಕೂ ಅಧಿಕ ಜನರನ್ನು ಬಲಿಪಡೆದುಕೊಂಡಿದೆ ಎಂದು ಜಾನ್ಸ್ ಹಾಪ್ ಕಿನ್ಸನ್ ವಿವಿ ಹೇಳಿದೆ. ವಿಶ್ವದಲ್ಲಿ ಅಮೆರಿಕ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರವಾಗಿದೆ. ಈಗಾಗಲೆ 1 ಲಕ್ಷ 20 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರನ್ನು ಹೊಂದಿದೆ.

LEAVE A REPLY

Please enter your comment!
Please enter your name here