ವಾಷಿಂಗ್ಟನ್: ಕೊರೋನಾ ಸೋಂಕು ದೇಶದಲ್ಲಿ ವ್ಯಾಪಕವಾಗಿದ್ದು, ಈಗಾಗಲೇ ದೇಶದಲ್ಲಿ 6.5ಲಕ್ಷಕ್ಕೂ ಅಧಿಕ ಸೊಂಕಿತರ ಪ್ರಕರಣ ದಾಖಲಾಗಿದೆ. ಈ ಹಿನ್ನಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂರು ಹಂತದ ಯೋಜನೆಗಳನ್ನು ಪ್ರಕಟಿಸಿದ್ದಾರೆ.
ದೇಶದ ಆರೋಗ್ಯ ತಜ್ಞರ ಕುರಿತು ಚರ್ಚಿಸಿ ಅಧ್ಯಕ್ಷ ಟ್ರಂಪ್ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಈ ಕುರಿತು ವೈಟ್ ಹೌಸ್ ತನ್ನ ಅಧಿಕೃತ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.
ದೇಶದಲ್ಲಿ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ದೇಶದ ಜನರಿಗೆ ‘ಓಪನ್ ಅಪ್ ಅಮೆರಿಕ’ ಎಂಬುದರ ಅಡಿಯಲ್ಲಿ ಹೊಸ ಮಾರ್ಗಸೂಚಿ ನೀಡಲಾಯಿತು. ದೇಶದಲ್ಲಿ ಹಂತ ಹಂತವಾಗಿ ದೇಶದ ಲಾಕ್ ಡೌನ್ ತೆರವುಗೊಳಿಸಬೇಕು.ಈ ಕಾರಣ ದೇಶದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಬೇಕು ಎಂದರು.
ದೇಶದಲ್ಲಿನ ಸೋಂಕಿತ ಪ್ರಜೆಯು ಗೃಹಬಂಧನದಲ್ಲಿ ಇರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾಮಾಜಿಕ ಸ್ಥಳಗಳಲ್ಲಿ 10ಕ್ಕಿಂತ ಹೆಚ್ಚು ಮಂದಿ ಸೇರ ಬಾರದು ಹಾಗೂ ಅವಗತ್ಯ ಪ್ರವಾಸ ಮಾಡಬಾರದು ಎಂದು ತಿಳಿಸಿದರು.
First phase for individuals:
? Vulnerable individuals shelter in place
? Maximize social distancing in public
? Avoid groups of 10+
? Minimize non-essential travelhttps://t.co/gdCIY9wJP8 pic.twitter.com/Fmb56oEIDA— The White House (@WhiteHouse) April 17, 2020
ನೌಕರರಿಗೆ ಪ್ರತ್ಯೇಕವಾದ ಕೊಠಡಿ ನೀಡಬೇಕು. ಟೆಲಿ ವರ್ಕ್ ಅಥವಾ ಆನ್ ಲೈನ್ ಕೆಲಸ ಮಾಡಲು ಅನುಮತಿ ನೀಡಬೇಕು ಎಂದು ತಿಳಿಸಿದರು.
In Phase One, employers should accommodate those in vulnerable populations, encourage telework, bring employees back to work in phases, and minimize non-essential travel.https://t.co/gdCIY9wJP8 pic.twitter.com/DUok6qNPD4
— The White House (@WhiteHouse) April 17, 2020
ಕೊರೋನಾ ಸೋಂಕಿನಿಂದ ಮುಚ್ಚಿರುವ ಶಾಲೆಗಳನ್ನು ತೆರೆಯಬಾರದು. ಆಸ್ಪತ್ರೆಗಳಿಗೆ ಅಥವ ವೃದ್ಧರಿರುವ ಪ್ರದೇಶಗಳಿಗೆ ತೆರಳಬಾರದು. ಜಿಮ್ ಗಳಲ್ಲಿ ಭೌಧಿಕ ಅಂತರ ಕಾಯ್ದುಕೊಳ್ಳಬೇಕು.
In Phase One:
Schools that are currently closed should stay closed.
Visits to senior living facilities and hospitals should be prohibited.
Gyms can open with strict physical distancing protocols in place.
Elective surgeries can resume.
MORE: https://t.co/gdCIY9wJP8 pic.twitter.com/oIBUxOSQQ6
— The White House (@WhiteHouse) April 17, 2020
ದೇಶದಲ್ಲಿ ಕೊರೋನಾ ತಡೆಗಟ್ಟಲು ಸಾಮಾಜಿಕ ಅಂತರ ಬಹು ಮುಖ್ಯವಾಗಿದ್ದು, ಬಳಿಕ ಹಂತ ಹಂತವಾಗಿ ಲಾಕ್ ಡೌನ್ ಸಡಿಲಗೊಳಿಸಲಾಗುವುದು ಎಂದರು.