Tuesday, November 24, 2020

Latest Posts

ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ಟೋಪಿಯಿಕ್ಕಿದ್ದ ಭೂಪರು ಕಂಬಿಯ ಹಿಂದಕ್ಕೆ!

ಹೊಸ ದಿಗಂತ ವರದಿ, ರಾಮನಗರ: ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ನಕಲಿ ಟಿ.ವಿ.ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಕುದೂರು ಪೊಲೀಸರು ಪತ್ತೆ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದವರಾದ ಶಹರ್‌ಯಾರ್ ಖಾನ್...

ಕೊರೋನಾ ಆರ್‌ಟಿ-ಪಿಸಿಆರ್ ಪರೀಕ್ಷೆ, ಚಿಕಿತ್ಸಾ ದರ ನಿಗದಿ: ಕೇಂದ್ರ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೋವಿಡ್-19ಕ್ಕೆ ಸಂಬಂಸಿದ ಆರ್‌ಟಿ-ಪಿಸಿಆರ್ ಪರೀಕ್ಷೆ ಮತ್ತು ಚಿಕಿತ್ಸೆಗೆ ದೇಶಾದ್ಯಂತ ದರವೊಂದನ್ನು ನಿಗದಿಪಡಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ...

ಹೆತ್ತಬ್ಬೆಯ ಕೊಳೆತ ಶವದೊಂದಿಗೆ ಬರೋಬ್ಬರಿ ಆರು ತಿಂಗಳು ಕಳೆದ ಪುತ್ರಿ!

ಹೊಸದಿಗಂತ ಆನ್ ಲೈನ್ ಡೆಸ್ಕ್: ತಾಯಿಯ ಶವದೊಂದಿಗೆ ಮಗಳೊಬ್ಬಳು ಬರೋಬ್ಬರಿ ಆರು ತಿಂಗಳುಗಳ ಕಾಲ ದಿನಕಳೆದಿರುವ ವಿಲಕ್ಷಣ ಘಟನೆಯೊಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತನ್ನ ೮೩ ವರ್ಷ ವಯಸ್ಸಿನ ತಾಯಿಯೊಂದಿಗೆ...

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಾಲಿವುಡ್ ಸಂಗೀತದ್ದೂ ಇತ್ತು ಗೊತ್ತಾ ಪಾತ್ರ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಮೆರಿಕಾ ಚುನಾವಣೆಯಲ್ಲಿ ಭಾರತೀಯರ ಪಾರಮ್ಯ ಗೊತ್ತಿದೆ. ಹಾಗೆಯೇ ಚುನಾವಣೆಯಲ್ಲಿ ಬಾಲಿವುಡ್ ಸಂಗೀತದ ಪಾತ್ರವೂ ಇತ್ತು ಂಬುದು ಗೊತ್ತಿತ್ತೇ?
ಹೌದು, ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ವೇಳೆ ಆ ದೇಶದಲ್ಲಿ ನೆಲೆಸಿರುವ ಭಾರತೀಯ ಮತದಾರರನ್ನು ಸೆಳೆಯಲು ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್, ಕಮಲಾ ಹ್ಯಾರಿಸ್ ಅವರ ಬೆಂಬಲಿಗರು ಬಾಲಿವುಡ್ ಸಂಗೀತದ ಮೊರೆ ಹೋಗಿದ್ದರು!
ಇದನ್ನು ಬಹಿರಂಗಪಡಿಸಿದವರು ಬೈಡನ್-ಕಮಲಾ ಪರ ಪ್ರಚಾರ ನಡೆಸಿದ್ದ ಉದ್ಯಮಿ ಅಜಯ್ ಜೈನ್ ಭುಟೋರಿಯಾ.
ಅಮೆರಿಕ ನಿವಾಸಿ ಭಾರತೀಯರು ಮತದಾನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ದೂರುಗಳಿತ್ತು. ಇದೇ ಸಂದರ್ಭ ನೀವು ಅವರ ಭಾಷೆಯಲ್ಲೇ ಮತ ಯಾಚಿಸಲು ಎಂದಾದರೂ ಪ್ರಯತ್ನಿಸಿದ್ದಿರಾ ಎಂದು ನಾನು ಕೇಳಿದ್ದೆ. ಪ್ರಚಾರ ತಂಡದ ಸದಸ್ಯರು ಮತದಾರರನ್ನು ಭೇಟಿಯಾದಾಗ ಅವರ ಭಾಷೆಯಲ್ಲೇ ಮಾತನಾಡಿಸಬೇಕು. ತಮ್ಮ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮನವೊಲಿಸಬೇಕು. ಆಗ ಅವರು ಸಹಜವಾಗಿಯೇ ನಮ್ಮ ಪರ ಒಲವು ತೋರುತ್ತಾರೆ ಎಂಬ ಸಲಹೆಯನ್ನೂ ನೀಡಿದ್ದೆ ಎನ್ನುತ್ತಾರೆ ಜೈನ್. ಇದಲ್ಲದೆ ಪ್ರಚಾರಕ್ಕಾಗಿ ಅವರು ಭಾರತದ ಒಟ್ಟು 14 ಭಾಷೆಗಳಲ್ಲಿ ಘೋಷಣಾ ವಾಕ್ಯಗಳನ್ನು ಸಿದ್ಧಪಡಿಸಿದ್ದರು. ಅಲ್ಲದೆ ಬಾಲಿವುಡ್ ಸಂಗೀತವನ್ನೂ ಸಮರ್ಥವಾಗಿ ಬಳಸಿಕೊಂಡಿದ್ದರು.
’ಅಮೆರಿಕ ಕಾ ನೇತಾ ಕೈಸಾ ಹೋ… ಜೊ ಬೈಡನ್ ಜೈಸಾ ಹೋ…’, ’ಟ್ರಂಪ್ ಹಠಾವೊ… ಅಮೆರಿಕ ಬಚಾವೊ…’, ’ಬೈಡನ್-ಹ್ಯಾರಿಸ್ ಕೋ ಜಿತಾವೊ, ಅಮೆರಿಕಾ ಕೋ ಆಗೆ ಬಡಾವೊ…’, ’ಜಾಗೋ ಅಮೆರಿಕ ಜಾಗೋ-ಬೈಡನ್ ಹ್ಯಾರಿಸ್ ಕೋ ವೋಟ್ ದೋ…’ ಇವು ಅಜಯ್ ರಚಿಸಿದ್ದ ಘೋಷಣಾ ವಾಕ್ಯಗಳಲ್ಲಿ ಪ್ರಮುಖವಾದ್ದು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ಟೋಪಿಯಿಕ್ಕಿದ್ದ ಭೂಪರು ಕಂಬಿಯ ಹಿಂದಕ್ಕೆ!

ಹೊಸ ದಿಗಂತ ವರದಿ, ರಾಮನಗರ: ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ನಕಲಿ ಟಿ.ವಿ.ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಕುದೂರು ಪೊಲೀಸರು ಪತ್ತೆ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದವರಾದ ಶಹರ್‌ಯಾರ್ ಖಾನ್...

ಕೊರೋನಾ ಆರ್‌ಟಿ-ಪಿಸಿಆರ್ ಪರೀಕ್ಷೆ, ಚಿಕಿತ್ಸಾ ದರ ನಿಗದಿ: ಕೇಂದ್ರ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೋವಿಡ್-19ಕ್ಕೆ ಸಂಬಂಸಿದ ಆರ್‌ಟಿ-ಪಿಸಿಆರ್ ಪರೀಕ್ಷೆ ಮತ್ತು ಚಿಕಿತ್ಸೆಗೆ ದೇಶಾದ್ಯಂತ ದರವೊಂದನ್ನು ನಿಗದಿಪಡಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ...

ಹೆತ್ತಬ್ಬೆಯ ಕೊಳೆತ ಶವದೊಂದಿಗೆ ಬರೋಬ್ಬರಿ ಆರು ತಿಂಗಳು ಕಳೆದ ಪುತ್ರಿ!

ಹೊಸದಿಗಂತ ಆನ್ ಲೈನ್ ಡೆಸ್ಕ್: ತಾಯಿಯ ಶವದೊಂದಿಗೆ ಮಗಳೊಬ್ಬಳು ಬರೋಬ್ಬರಿ ಆರು ತಿಂಗಳುಗಳ ಕಾಲ ದಿನಕಳೆದಿರುವ ವಿಲಕ್ಷಣ ಘಟನೆಯೊಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತನ್ನ ೮೩ ವರ್ಷ ವಯಸ್ಸಿನ ತಾಯಿಯೊಂದಿಗೆ...

ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಸಿಎಂ ಮಾಜಿ ಪ್ರಧಾನ ಕಾರ್ಯದರ್ಶಿ ಅರೆಸ್ಟ್

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೇರಳ ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧಿಸಿ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳಿಗೆ ಶಿವಶಂಕರ್ ವಿರುದ್ಧ ಸಾಕ್ಷ್ಯಗಳು...

Don't Miss

ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ಟೋಪಿಯಿಕ್ಕಿದ್ದ ಭೂಪರು ಕಂಬಿಯ ಹಿಂದಕ್ಕೆ!

ಹೊಸ ದಿಗಂತ ವರದಿ, ರಾಮನಗರ: ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ನಕಲಿ ಟಿ.ವಿ.ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಕುದೂರು ಪೊಲೀಸರು ಪತ್ತೆ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದವರಾದ ಶಹರ್‌ಯಾರ್ ಖಾನ್...

ಕೊರೋನಾ ಆರ್‌ಟಿ-ಪಿಸಿಆರ್ ಪರೀಕ್ಷೆ, ಚಿಕಿತ್ಸಾ ದರ ನಿಗದಿ: ಕೇಂದ್ರ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೋವಿಡ್-19ಕ್ಕೆ ಸಂಬಂಸಿದ ಆರ್‌ಟಿ-ಪಿಸಿಆರ್ ಪರೀಕ್ಷೆ ಮತ್ತು ಚಿಕಿತ್ಸೆಗೆ ದೇಶಾದ್ಯಂತ ದರವೊಂದನ್ನು ನಿಗದಿಪಡಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ...

ಹೆತ್ತಬ್ಬೆಯ ಕೊಳೆತ ಶವದೊಂದಿಗೆ ಬರೋಬ್ಬರಿ ಆರು ತಿಂಗಳು ಕಳೆದ ಪುತ್ರಿ!

ಹೊಸದಿಗಂತ ಆನ್ ಲೈನ್ ಡೆಸ್ಕ್: ತಾಯಿಯ ಶವದೊಂದಿಗೆ ಮಗಳೊಬ್ಬಳು ಬರೋಬ್ಬರಿ ಆರು ತಿಂಗಳುಗಳ ಕಾಲ ದಿನಕಳೆದಿರುವ ವಿಲಕ್ಷಣ ಘಟನೆಯೊಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತನ್ನ ೮೩ ವರ್ಷ ವಯಸ್ಸಿನ ತಾಯಿಯೊಂದಿಗೆ...
error: Content is protected !!