Friday, August 19, 2022

Latest Posts

ಅಮೆರಿಕಾ ಅಧ್ಯಕ್ಷ ಟ್ರಂಪ್ ವಿರುದ್ಧ ಟಿಕ್ ಟಾಕ್ ಗರಂ: ನ್ಯಾಯಾಲಯದ ಮೊರೆ ಹೋಗಲು ನಿರ್ಧಾರ

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಚೀನಾ ಮೂಲದ ಟಿಕ್ ಟಾಕ್ ಆಪ್ ಕಾನೂನು ಸಾಮರ ಸಾರಲು ಮುಂದಾಗಿದೆ.
ಟಿಕ್ ಟಾಕ್ ಆಪ್ ನಿಷೇಧ ಮಾಡಿರುವ ಕ್ರಮದ ವಿರುದ್ಧ ಗರಂ ಆಗಿರುವ ಕಂಪನಿ, ಕಳೆದ ಒಂದು ವರ್ಷದಿಂದ ಅಮೆರಿಕಾ ಜೊತೆ ಮಾತುಕತೆ ನಡೆಸಲಾಗುತ್ತಿದೆ ಆದರೆ ಇದುವರೆಗೂ ಯಾವುದೇ ಫಲಪ್ರದವಾಗಿಲ್ಲ ಈ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ತಿಳಿಸಿದೆ.
ಟಿಕ್ ಟಾಕ್ ಕಂಪನಿ ಯಾವುದೇ ಕಾನೂನು ಉಲ್ಲಂಘಿಸಿಲ್ಲ. ತನ್ನ ಬಳಕೆದಾರರನ್ನು ಕೂಡಾ ನ್ಯಾಯೋಚಿತವಾಗಿ ನಡೆಸಿಕೊಂಡಿದೆ. ಇದನ್ನು ಖಾತ್ರಿ ಪಡಿಸಲು ನ್ಯಾಯಾಲಯದ ಮೊರೆ ಹೋಗುವುದನ್ನು ಬಿಟ್ಟು ಬೇರೆ ಯಾವುದೇ ಅನ್ಯ ಮಾರ್ಗ ಇಲ್ಲ ಎಂದು ಕಂಪನಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!