ಅಮೆರಿಕಾ ಗಗನನೌಕೆಯೊಂದಕ್ಕೆ ಕಲ್ಪನಾ ಚಾವ್ಲಾ ಹೆಸರು ನಾಮಕರಣ

0
44

ವಾಷಿಂಗ್ಟನ್: ಅಮೆರಿಕಾದ ಎನ್‌ಜಿ-೧೪ ಸಿಗ್ನಸ್ ಎಂಬ ಗಗನನೌಕೆಯೊಂದಕ್ಕೆ ಭಾರತ ಮೂಲದ ಗಗನ ಯಾತ್ರಿ ಕಲ್ಪನಾ ಚಾವ್ಲಾ ಹೆಸರನ್ನು ಹೆಸರನ್ನು ಗಗನನೌಕೆಯೊಂದಕ್ಕೆ ಇರಿಸುವ ಮೂಲಕ ಗೌರವ ಸಲ್ಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಗಗನನೌಕೆಯೊಂದಕ್ಕೆ ಎಸ್.ಎಸ್. ಕಲ್ಪನಾ ಚಾವ್ಲಾ ಹೆಸರು ಇಡುವ ಮೂಲಕ ಅಮೇರಿಕಾದ ಪ್ರತಿಷ್ಠಿತ, ಬಾಹ್ಯಾಕಾಶ ಮತ್ತು ರಕ್ಷಣಾ ತಂತ್ರಜ್ಞಾನ ಕಂಪನಿ ನಾರ್ಥ್‌ರಾಪ್ ಗ್ರುಮ್ಯಾನ್ ಭಾರತ ಮೂಲದ ಕಲ್ವನಾ ಚಾವ್ಲಾ ಅವರಿಗೆ ಗೌರವ ಸಲ್ಲಿದೆ.

ನಾಸಾ ಗಗನಯಾನಿಯಾಗಿದ್ದ ಕಲ್ಪನಾ ಚಾವ್ಲಾ ಬಾಹ್ಯಕಾಶ ಸಂಶೋಧನೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here