Saturday, July 2, 2022

Latest Posts

ಅಮೆರಿಕ ಚುನಾವಣೆ| ನ್ಯೂಯಾರ್ಕ್, ವಾಷಿಂಗ್ಟನ್ ಕೂಡ ಜೋ ಬಿಡನ್ ತೆಕ್ಕೆಗೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಪಲಿತಾಂಶಕ್ಕೆ ಕ್ಷಣಗಣನೆ ಇದ್ದು, ಡೆಮಾಕ್ರಟಿಕ್ ಪಕ್ಷ ಮುನ್ನಡೆಯಲ್ಲಿದೆ.

ವಿಶ್ವದ ದೊಡ್ಡಣ್ಣನ ಬಹುನಿರೀಕ್ಷಿತ ಚುನಾವಣೆ ಇದಾಗಿದ್ದು, ಡೆಮಾಕ್ರಟಿಕ್ ನ ಜೋ ಬಿಡನ್ 223 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ, ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಗೆ 174 ಸ್ಥಾನಗಳನ್ನು ಗಳಿಸಿದ್ದಾರೆ.

ಸದ್ಯದ ಮತ ಎಣಿಕೆ ಪ್ರಕಾರ ಜೋ ಬೀಡನ್ ಗೆ ಶೇ.49.8ರಷ್ಟು ಮತಗಳನ್ನು ಪಡೆದಿದ್ದು, ಡೊನಾಲ್ಡ್ ಟ್ರಂಪ್ ಗೆ ಶೇ.48.6% ಮತಗಳನ್ನು ಗಳಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಸುಮಾರು 23.9 ಕೋಟಿ ಮತದಾರರಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss