Thursday, August 11, 2022

Latest Posts

ಅಮೆರಿಕ ವಿದೇಶಾಂಗ ಸಚಿವರ ಹೇಳಿಕೆ ಬಹಿರಂಗವಾಗಿ ಖಂಡಿಸಿದ್ದ ಚೀನಾ ರಾಯಭಾರಿ ನಿಗೂಢ ಸಾವು

ಟೆಲಿಐವ್ಯೂವ್: ಇಸ್ರೇಲ್‌ನಲ್ಲಿದ್ದ ಚೀನಾ ದೇಶದ ರಾಯಭಾರಿ ಡೀ ವೂಯ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಇವರ ಸಾವನ್ನು ಇಸ್ರೇಲ್ ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ.
ರಾಯಭಾರಿ ವೂಯ್ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದು , ಈ ಸಾವಿನ ಹಿಂದೆ ನಾನಾ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ಕೆಲವೇ ದಿನಗಳ ಹಿಂದೆ ಚೀನಾ ರಾಯಭಾರಿ ಅಮೆರಿಕ ದೇಶದ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ ಅವರ ಹೇಳಿಕೆ ಯನ್ನು ಬಹಿರಂಗವಾಗಿ ಖಂಡಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss