Sunday, June 26, 2022

Latest Posts

ಅಹಮದಾಬಾದ್ – statue of unity ನಡುವಿನ ಸೀಪ್ಲೇನ್ ಸೇವೆ ಸ್ಥಗಿತ

ಹೊಸ ದಿಗಂತ ವರದಿ, ಆನ್ ಲೈನ್ ಡೆಸ್ಕ್:

ಗುಜರಾತ್‌ನ ಕೆವಾಡಿಯಾದಲ್ಲಿ ಅಹಮದಾಬಾದ್ statue of unity ನಡುವಿನ ಸೀಪ್ಲೇನ್ ಸೇವೆಯನ್ನು 15 ದಿನಗಳವರೆಗೆ ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ನಾಗರಿಕ ವಿಮಾನಯಾನ ವಿಭಾಗದ ನಿರ್ದೇಶಕ ಅಜಯ್ ಚೌಹಾನ್, ಸೀಪ್ಲೇನ್‌ನ ಹಾರಾಟದ ಸಮಯವು ಮುಗಿದಿದೆ ಅಲ್ಲದೆ ವಿಮಾನಕ್ಕೆ ಸೇವೆಯ ಅಗತ್ಯವೂ ಇರುವುದರಿಂದ ಅದನ್ನು ಮಾಲ್ಡೀವ್ಸ್‌ಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss