ಹೊಸದಿಗಂತ ಆನ್ಲೈನ್ ಡೆಸ್ಕ್:
ಇಟಲಿಯಲ್ಲಿ ಆಗಸದೆತ್ತರಕ್ಕೆ ಜ್ವಾಲಾಮುಖಿ ಚಿಮ್ಮಿದೆ.
ಮೌಂಟ್ ಎಟ್ನಾ ಬೆಂಕಿ ಉಂಡೆಗಳು ಜನರನ್ನು ಭಯಭೀತರನ್ನಾಗಿ ಮಾಡಿವೆ. ಹೌದು ಸಿಸಿಲಿಯ ಮೆಡಿಟೇರಿಯನ್ ದ್ವೀಪದಲ್ಲಿ ಲಾವಾ ರಸದ ಬೆಂಕಿ ಹರಿಯುತ್ತಿದೆ. ಈ ಸ್ಥಳದಲ್ಲಿ ಆಗಾಗ ಜ್ವಾಲಾಮುಖಿ ಬೆಂಕಿ ಉಗುಳುತ್ತಿರುತ್ತದೆ ಆದರೆ ಈ ಬಾರಿ ಲಾವಾ ರಸ 100 ಮೀಟರ್ ಅಗಲ, ಬೂದಿ ಬೆಂಕಿ 3 ಕಿ.ಮೀ ಎತ್ತರದವರೆಗೂ ಆವರಿಸಿತ್ತು ಎನ್ನಲಾಗಿದೆ.
Eruptive activity at #Etna's Southeast Crater on the evening of 14 December 2020 pic.twitter.com/oaAKMUpRxx
— Boris Behncke (@etnaboris) December 14, 2020