spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆಗಾಗ ಕುತ್ತಿಗೆ ನೋವು ಬರುತ್ತಿದೆಯೇ? ಹಾಗಾದರೆ ಈ ರೀತಿ ಮಾಡಿ..

- Advertisement -Nitte

ನಾವು ಮಲಗಿದ ಭಂಗಿ ಸರಿಯಿಲ್ಲದಿದ್ದರೆ, ಕುತ್ತಿಗೆ ಹೋರಳಾಡಿಸುವುದು ಹೆಚ್ಚು ಕಡಿಮೆ ಆದರೆ ಕುತ್ತಿಗೆ ನೋವು ಬರುತ್ತದೆ. ಕುತ್ತಿಗೆ ನೋವು ಬಂದರೆ ತಲೆನೋವು ಬರುತ್ತದೆ. ಹೆಚ್ಚಾಗಿ ಕುತ್ತಿಗೆ ನೋವು ಬರುವುದು ನಾವು ರಾತ್ರಿ ನಾವು ಸರಿಯಾಗಿ ಮಲಗಿದ್ದರೆ ಬರುತ್ತದೆ. ದಪ್ಪದ ದಿಂಬು ಹಾಕಿ ಮಲಗಿದರೂ ಬರುತ್ತದೆ. ಹಾಗಾದರೆ ಕುತ್ತಿಗೆ ನೋವು ಬಂದರೆ ಏನು ಮಾಡಬೇಕು ಎಂಬುದು ಇಲ್ಲಿದೆ ಓದಿ..

  • ಅಕ್ಕಿಯನ್ನು ಒಂದು ಬಟ್ಟೆಯಲ್ಲಿ ಹಾಕಿ ಕಟ್ಟಿಕೊಂಡು, ವಾಲಿಬಾಲ್’ನಷ್ಟು ದೊಡ್ಡ ಗಂಟು ಮಾಡಿಕೊಂಡು ಕುತ್ತಿಗೆಯ ಅಡಿಗೆ ಇಟ್ಟುಕೊಂಡು ಮಲಗಿದರೆ ಕುತ್ತಿಗೆ ನೋವು ನಿವಾರಣೆಯಾಗುತ್ತದೆ.
  • ಕುತ್ತಿಗೆಯನ್ನು ಮೆಲ್ಲನೆ ಅಲ್ಲಾಡಿಸಿ, ಕೈಯಿಂದ ಕುತ್ತಿಗೆಯನ್ನು ಹಿಡಿದು ಆ ಕಡೆಗೊಮ್ಮೆ ಈ ಕಡೆಗೊಮ್ಮೆ ಅಲ್ಲಾಡಿಸಿದರೆ ಕುತ್ತಿಗೆಯ ಬಿಗಿ ಕಡಿಮೆ ಆಗುತ್ತದೆ. ನೋವು ಹೋಗುತ್ತದೆ.
  • ಕೊಬ್ಬರಿ ಎಣ್ಣೆಯನ್ನು ಕುತ್ತಿಗೆಗೆ ಹಚ್ಚಿಕೊಂಡು ಕುತ್ತಿಗೆಗೆ ಬಿಸಿ ನೀರಿನ ಶಾಖ ನೀಡಿದರೂ ಕುತ್ತಿಗೆ ನೋವು ಹೋಗುತ್ತದೆ.
  • ಕುತ್ತಿಗೆ ಸಂಬಂಧಿಸಿದ ವ್ಯಾಯಾಮ ಮಾಡಬೇಕು. ಮತ್ತು ಹಿತವಾಗಿರುವ ದಿಂಬನ್ನು ಹಾಕಿಕೊಂಡು ಮಲಗುವುದನ್ನು ರೂಢಿಸಿಕೊಳ್ಳಿ. ಮಲಗುವ ಭಂಗಿ ಬದಲಾಯಿಸಿ.
  • ಒಂದು ಕಾಟನ್ ಬಟ್ಟೆಯಲ್ಲಿ ಆಯಪಲ್ ಸೈಡರ್ ವಿನೆಗರ್ ನಲಿ ಅದ್ದಿ ಅದನ್ನು ಕುತ್ತಿಗೆಯ ಮೇಲೆ ಹತ್ತು ನಿಮಿಷ ಬಿಡಿ. ಎರಡು ದಿನ ಮಾಡಿದರೂ ಕುತ್ತಿಗೆ ನೋವು ಹೋಗುತ್ತದೆ.
  • ಹಾಟ್ ಅಥವಾ ಕೊಲ್ಡ್ ಕಂಪ್ರೆಸರ್ ಈ ಬ್ಯಾಗ್’ನ್ನು ೧೦ ನಿಮಿಷ ಕುತ್ತಿಗೆಯ ಮೇಲಿಟ್ಟು ರಿಲಾಕ್ಸ್ ಮಾಡಿ. ಹೀಗೆ ಮಾಡುವುದರಿಂದ ಕುತ್ತಿಗೆ ನೋವು ಕಡಿಮೆ ಆಗುತ್ತದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss