Monday, August 15, 2022

Latest Posts

ಆತ್ಮ ನಿರ್ಭರ ಭಾರತ ಸ್ವತಂತ್ರ ಭಾರತ ವಿಷಯವಾಗಿ ಇ-ಕ್ವಿಜ್

ಮೈಸೂರು: ಭಾರತ ಸರ್ಕಾರ ರಕ್ಷಣಾ ಸಚಿವಾಲಯವು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ “ಆತ್ಮ ನಿರ್ಭರ ಭಾರತ ಸ್ವತಂತ್ರ ಭಾರತ” ವಿಷಯವಾಗಿ ಇ-ಕ್ವಿಜ್ ಸ್ಪರ್ಧೆಯನ್ನು MyGovernment Quiz Quiz.mysore.in  ನಲ್ಲಿ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ವಿಶೇಷ ಬಹುಮಾನ ನೀಡಲಾಗುವುದು.
ಕ್ವಿಜ್ ಸ್ಪರ್ಧೆಯು https://Quiz.mygov.in/Aatmanirbhar-bharat-swatantra-bharat-Quizಈ ಲಿಂಕ್‍ನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2485898 ಅನ್ನು ಸಂಪರ್ಕಿಸುವಂತೆ ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss