spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆಯುರ್ವೇದ ಮೂಲಕ ಕೋವಿಡ್-19 ಗುಣಮುಖ ಸಾಧ್ಯ| 4-5 ದಿನಗಳಲ್ಲಿ ವರದಿ ಬಿಡುಗಡೆ: ಪತಂಜಲಿ

- Advertisement -Nitte

ಹರಿದ್ವಾರ:ಕೊರೋನಾ ವೈರಾಣು ಸೋಂಕಿಗೆ ಆಯುರ್ವೇದ ಚಿಕಿತ್ಸೆ ಮೂಲಕ ಗುಣಪಡಿಸಲು ಸಾಧ್ಯ ಎಂಬುದು ನಮ್ಮ ಚಿಕಿತ್ಸೆಯಿಂದ ವ್ಯಕ್ತವಾಗಿದ್ದು, ಈ ಬಗ್ಗೆ ನಾಲ್ಕೈದು ದಿನಗಳಲ್ಲೇ ನಮ್ಮ ಕ್ಲಿನಿಕಲ್ ಕೇಸ್ ಸ್ಟಡಿ ಪ್ರಕರಣಗಳ ವರದಿಯನ್ನು ಬಿಡುಗಡೆಗೊಳಿಸಲಾಗುವುದೆಂದು ಪತಂಜಲಿ ಆಯುರ್ವೇದ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಕಾರಿ ಆಚಾರ್ಯ ಬಾಲಕೃಷ್ಣ ತಿಳಿಸಿದ್ದಾರೆ. ನಮ್ಮ ಕ್ಲಿನಿಕಲ್ ಟೆಸ್ಟ್‌ನಲ್ಲಿ ಅನೇಕ ಪಾಸಿಟಿವ್ ಪ್ರಕರಣಗಳ ರೋಗಿಗಳನ್ನು ನಾವು ಚಿಕಿತ್ಸೆಗೆ ಗುರಿಪಡಿಸಿದಾಗ ಅವರು ಶೇ.೧೦೦ರಷ್ಟು ಗುಣಮುಖರಾಗಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ನಾವು ನೇಮಿಸಿದ ವಿಜ್ಞಾನಿಗಳ ತಂಡವು ನಿಯಂತ್ರಿತ ಕ್ಲಿನಿಕಲ್ ಪರೀಕ್ಷಾ ಪ್ರಯೋಗ ಮಾತ್ರ ನಡೆಸಿದೆ.ಮುಂದಿನ ನಾಲ್ಕೈದು ದಿನಗಳಲ್ಲಿ ಈ ಕುರಿತಂತೆ ದಾಖಲೆ ಮತ್ತು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂಬುದಾಗಿ ಅವರು ಹೇಳಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss