Thursday, November 26, 2020

Latest Posts

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ| ಇಬ್ಬರು ಯೋಧರು ಹುತಾತ್ಮ

ಹೊಸದಿಗಂತ ಆನ್ ಲೈನ್ ಡೆಸ್ಕ್: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಭಾರತೀಯ ಯೋಧರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಗಸ್ತು ತಿರುಗುತ್ತಿದ್ದ ಯೋಧರ ಮೇಲೆ ಮೂವರು ಉಗ್ರರು ಗುಂಡಿನ ದಾಳಿ...

ಒತ್ತಡ ನಿಯಂತ್ರಸಲು ಇಲ್ಲಿದೆ ಸುಲಭ ಮಾರ್ಗಗಳು: ಈ ಟಿಪ್ಸ್ ಫಾಲೋ ಮಾಡಿ ನೋಡಿ

ನಮ್ಮ ವೃತ್ತಿ ಜೀವನದ ಒತ್ತಡದ ನಡುವೆ ನಮ್ಮ ಖಾಸಗಿ ಜೀವನದಲ್ಲಿ ನೆಮ್ಮದಿಯಾಗಿರುವುದನ್ನೇ ನಾವೆಲ್ಲಾ ಮರೆತ್ತಿದ್ದೇವೆ. ಇಂತಹ ಸಮಯದಲ್ಲಿ ನಾವು ನಮ್ಮ ಒತ್ತಡ ಕಡಿಮೆಗೊಳಿಸಿ ನಮ್ಮ ಜೀವನದಲ್ಲಿ ನಗು ಕಾಣಲು ಇಲ್ಲಿದೆ ಟಿಪ್ಸ್ ದೀಪ ಹಚ್ಚಿ:...

ರಾಮನಗರ: ಗೋಹತ್ಯೆ-ಅಕ್ರಮ ಗೋಸಾಗಾಣಿಕೆ ನಿಷೇಧಕ್ಕೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಹೊಸದಿಗಂತ ವರದಿ, ರಾಮನಗರ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವುದು, ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಗೋ ಕಳ್ಳ ಸಾಗಾಣಿಕೆ ಹಾಗೂ ಗೋ ಖಸಾಯಿಖಾನೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗೋಹತ್ಯಾ ವಿರೋಧಿ...

ಎಲ್ಲರಿಗೂ ಒಂದೇ ಬಟ್ಟೆ: ಕ್ಷೌರ ಮಾಡಿಸಿಕೊಳ್ಳಲು ಹೋಗಿ 6 ಮಂದಿಗೆ ಕೊರೋನಾ ಸೋಂಕು!

ಭೋಪಾಲ್: ಕೊರೋನಾ ವೈರಾಣು ಹಾವಳಿ ವ್ಯಾಪಕಗೊಳ್ಳುತ್ತಿರುವಾಗಲೇ, ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಕ್ಷೌರ ಮಾಡಿಸಿಕೊಳ್ಳಲೆಂದು ಸಲೂನ್ ಗೆ ತೆರಳಿದ 6 ಮಂದಿಗೆ ಈಗ ಕೊರೋನಾ ಸೋಂಕು ತಗಲಿದ ಆಘಾತಕಾರಿ ಘಟನೆ ನಡೆದಿದೆ. ಇದರಿಂದಾಗಿ ಈಗ ಆ ಇಡಿ ಗ್ರಾಮವನ್ನೇ ಸೀಲ್‌ಡೌನ್ ಮಾಡಲಾಗಿದೆ.
ಆರೂ ಮಂದಿಗೆ ಕ್ಷೌರ ಮತ್ತು ಗಡ್ಡ ತೆಗೆಯುವ ವೇಳೆ ಒಂದೇ ಬಟ್ಟೆ
ವರದಿಗಳ ಪ್ರಕಾರ, ಮೊದಲಿಗೆ ಇಂದೋರ್‌ನ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಖಾರಾಗೋನ್ ಕ್ಷೌರ ಮಾಡುವಾತ ಈ ಆರೂ ಮಂದಿಗೆ ಕ್ಷೌರ ಮತ್ತು ಗಡ್ಡ ತೆಗೆಯುವ ವೇಳೆ ಒಂದೇ ಬಟ್ಟೆಯನ್ನು ಬಳಸಿದ್ದಾನೆ. ಇದಕ್ಕೂ ಮೊದಲು ಇಂದೋರ್ ನ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಖಾರಾಗೋನ್ ಗ್ರಾಮಕ್ಕೆ ಬಂದು ಕ್ಷೌರ ಮಾಡಿಸಿಕೊಂಡಿದ್ದಾನೆ. ಬಳಿಕ ಆತನಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಕ್ಷೌರಿಕ ಈ ವ್ಯಕ್ತಿಗೆ ಬಳಸಿದ ಬಟ್ಟೆಯನ್ನೇ ಇತರ ಆರು ಮಂದಿಗೂ ಬಳಸಿದ್ದಾನೆ . ಇದೀಗ ಆ ಆರೂ ಮಂದಿಗೆ ಸೋಂಕು ತಗಲಿದೆ ಎಂದು ಆಂಗ್ಲ ವಾಹಿನಿಯೊಂದು ವರದಿ ಮಾಡಿದೆ.
ಈ ವರೆಗೆ ಒಟ್ಟು 60 ಮಂದಿಗೆ ಸೋಂಕು
ಇಷ್ಟಕ್ಕೇ ನಿಲ್ಲದೆ ಇದೇ ಕ್ಷೌರದಂಗಡಿಯಲ್ಲಿ ಇನ್ನೂ 12 ಜನರು ಕ್ಷೌರ ಮಾಡಿಸಿಕೊಂಡಿದ್ದಾರೆನ್ನಲಾಗಿದ್ದು, ಅವರ ವರದಿ ಇನ್ನಷ್ಟೇ ಬರಬೇಕಾಗಿದೆ. ವಿಲಕ್ಷಣವೆಂದರೆ ಕ್ಷೌರಿಕನಿಗೆ ಮಾತ್ರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಈ ಖಾರಗೋನ್ ಗ್ರಾಮದಲ್ಲಿ ಈ ವರೆಗೆ ಒಟ್ಟು 60 ಮಂದಿಗೆ ಸೋಂಕು ತಗುಲಿದ್ದು ಈ ಪೈಕಿ 6 ಮಂದಿ ಸಾವಿಗೀಡಾಗಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ| ಇಬ್ಬರು ಯೋಧರು ಹುತಾತ್ಮ

ಹೊಸದಿಗಂತ ಆನ್ ಲೈನ್ ಡೆಸ್ಕ್: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಭಾರತೀಯ ಯೋಧರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಗಸ್ತು ತಿರುಗುತ್ತಿದ್ದ ಯೋಧರ ಮೇಲೆ ಮೂವರು ಉಗ್ರರು ಗುಂಡಿನ ದಾಳಿ...

ಒತ್ತಡ ನಿಯಂತ್ರಸಲು ಇಲ್ಲಿದೆ ಸುಲಭ ಮಾರ್ಗಗಳು: ಈ ಟಿಪ್ಸ್ ಫಾಲೋ ಮಾಡಿ ನೋಡಿ

ನಮ್ಮ ವೃತ್ತಿ ಜೀವನದ ಒತ್ತಡದ ನಡುವೆ ನಮ್ಮ ಖಾಸಗಿ ಜೀವನದಲ್ಲಿ ನೆಮ್ಮದಿಯಾಗಿರುವುದನ್ನೇ ನಾವೆಲ್ಲಾ ಮರೆತ್ತಿದ್ದೇವೆ. ಇಂತಹ ಸಮಯದಲ್ಲಿ ನಾವು ನಮ್ಮ ಒತ್ತಡ ಕಡಿಮೆಗೊಳಿಸಿ ನಮ್ಮ ಜೀವನದಲ್ಲಿ ನಗು ಕಾಣಲು ಇಲ್ಲಿದೆ ಟಿಪ್ಸ್ ದೀಪ ಹಚ್ಚಿ:...

ರಾಮನಗರ: ಗೋಹತ್ಯೆ-ಅಕ್ರಮ ಗೋಸಾಗಾಣಿಕೆ ನಿಷೇಧಕ್ಕೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಹೊಸದಿಗಂತ ವರದಿ, ರಾಮನಗರ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವುದು, ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಗೋ ಕಳ್ಳ ಸಾಗಾಣಿಕೆ ಹಾಗೂ ಗೋ ಖಸಾಯಿಖಾನೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗೋಹತ್ಯಾ ವಿರೋಧಿ...

ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಸಂಗ್ರಹಿಸಲು ಆರೋಗ್ಯ ಇಲಾಖೆ ಸಿದ್ಧತೆ

ಹೊಸದಿಗಂತ ವರದಿ, ಮಂಡ್ಯ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲೂ ಕೋವಿಡ್ ಲಸಿಕೆಗಳನ್ನು ಸಂಗ್ರಹಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. 50 ಸಾವಿರ ಲಸಿಕೆಗಳನ್ನು ಸಂಗ್ರಹಿಸಿಡಲು ಯೋಜನೆ ರೂಪಿಸಲಾಗಿದೆ. ಜಿಲ್ಲಾ ಆಸ್ಪತ್ರೆ,...

Don't Miss

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ| ಇಬ್ಬರು ಯೋಧರು ಹುತಾತ್ಮ

ಹೊಸದಿಗಂತ ಆನ್ ಲೈನ್ ಡೆಸ್ಕ್: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಭಾರತೀಯ ಯೋಧರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಗಸ್ತು ತಿರುಗುತ್ತಿದ್ದ ಯೋಧರ ಮೇಲೆ ಮೂವರು ಉಗ್ರರು ಗುಂಡಿನ ದಾಳಿ...

ಒತ್ತಡ ನಿಯಂತ್ರಸಲು ಇಲ್ಲಿದೆ ಸುಲಭ ಮಾರ್ಗಗಳು: ಈ ಟಿಪ್ಸ್ ಫಾಲೋ ಮಾಡಿ ನೋಡಿ

ನಮ್ಮ ವೃತ್ತಿ ಜೀವನದ ಒತ್ತಡದ ನಡುವೆ ನಮ್ಮ ಖಾಸಗಿ ಜೀವನದಲ್ಲಿ ನೆಮ್ಮದಿಯಾಗಿರುವುದನ್ನೇ ನಾವೆಲ್ಲಾ ಮರೆತ್ತಿದ್ದೇವೆ. ಇಂತಹ ಸಮಯದಲ್ಲಿ ನಾವು ನಮ್ಮ ಒತ್ತಡ ಕಡಿಮೆಗೊಳಿಸಿ ನಮ್ಮ ಜೀವನದಲ್ಲಿ ನಗು ಕಾಣಲು ಇಲ್ಲಿದೆ ಟಿಪ್ಸ್ ದೀಪ ಹಚ್ಚಿ:...

ರಾಮನಗರ: ಗೋಹತ್ಯೆ-ಅಕ್ರಮ ಗೋಸಾಗಾಣಿಕೆ ನಿಷೇಧಕ್ಕೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಹೊಸದಿಗಂತ ವರದಿ, ರಾಮನಗರ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವುದು, ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಗೋ ಕಳ್ಳ ಸಾಗಾಣಿಕೆ ಹಾಗೂ ಗೋ ಖಸಾಯಿಖಾನೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗೋಹತ್ಯಾ ವಿರೋಧಿ...
error: Content is protected !!