Sunday, August 14, 2022

Latest Posts

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಿಂದ ಹೊಸದಿಗಂತ ಕ್ಯಾಲೆಂಡರ್ ಬಿಡುಗಡೆ

ಹೊಸ ದಿಗಂತ ವರದಿ, ಚಿಕ್ಕಬಳ್ಳಾಪುರ:

2021ರ ನೂತನ ವರ್ಷದ ಹೊಸದಿಗಂತ ಕ್ಯಾಲೆಂಡರ್ ನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬಿಡುಗಡೆ ಗೊಳಿಸಿದರು.
ಈ ವೇಳೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಜಿಲ್ಲಾಪಂಚಾಯಿತಿ ಅಧ್ಯಕ್ಷ ಚಿಕ್ಕನರಸಿಂಹಪ್ಪ, ಎಸ್ಪಿ.ಮಿಥುನ್ ಕುಮಾರ್ ಸೇರಿಂದರೆ ಹಲವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss