spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ಆಸ್ಟ್ರೇಲಿಯಾದ ಕಾಡ್ಗಿಚ್ಚಿನಿಂದ ನ್ಯೂಜಿಲ್ಯಾಂಡ್ನಲ್ಲಿ ಕಿತ್ತಲೆ ಆಕಾಶ.

ನ್ಯೂಜಿಲ್ಯಾಂಡ್: ಆಸ್ಟ್ರೇಲಿಯಾದಲ್ಲಿ ಆವರಿಸಿರುವ ಕಾಡ್ಗಿಚ್ಚಿನಿಂದ ಸಾವಿರಾರು ಪ್ರಾಣಿಗಳು, 24 ಜನರ ಪ್ರಾಣ ಹೋಗಿರುವುದು ಒಂದೆಡೆಯಾದರೆ, ಈ ಕಾಡ್ಗಿಚ್ಚಿನಿಂದ ನ್ಯೂಜಿಲ್ಯಾಂಡ್ ನಲ್ಲಿ ಆಕಾಶ ಕಿತ್ತಲೆ ಬಣ್ಣಕ್ಕೆ ತಿರುಗಿರುವುದು ವರದಿಯಾಗಿದೆ.

ಆಸ್ಟ್ರೇಲಿಯಾದ ಕಾಡ್ಗಿಚ್ಚು ಮಳೆರಾಯನಿಂದ ತಣ್ಣಗಾಗಿದೆ. ಆದರೆ ವಾತಾವರಣದ ಬದಲಾವಣೆಯಿಂದ ಬೆಂಕಿ ಹೆಚ್ಚಾಗುತ್ತಿದೆ. ಇದರ ಪರಿಣಾಮ 2000ಕಿಲೋ ಮೀಟರ್ ವರೆಗೂ ಹೊಗೆ ಹರಡಿದೆ.

ವೀಕ್ಷಿಸಿ: https://twitter.com/OldMateMiz/status/1213634871429496837?s=20

ನ್ಯೂಜಿಲ್ಯಾಂಡ್ ನ ಆಕ್ಲೆಂಡ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಆಕಾಶವು ಕಿತ್ತಲೆ ಮತ್ತು ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ಹವಾಮಾನ ಇಲಾಖೆಯು ವರದಿಮಾಡಿದೆ.

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap