Wednesday, August 10, 2022

Latest Posts

ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಡೀನ್ ಜೋನ್ಸ್ ನಿಧನ

ಮುಂಬೈ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟಿಗ ಡೀನ್ ಜೋನ್ಸ್ ಹೃದಯಾಘತದಿಂದ ಕೊನೆಯುಸಿರೆಳೆದಿದ್ದಾರೆ.

ಡೀನ್ ಜೋನ್ಸ್(59) ಮುಂಬೈ ನಲ್ಲಿ ಮೃತಪಟ್ಟಿದ್ದು, ಇವರನ್ನು ಆಸ್ಟ್ರೇಲಿಯಾ ಕ್ರಿಕೆಟ್ ನ ದಂತಕತೆ ಎಂದೆ ಖ್ಯಾತರಾಗಿದ್ದ ಇವರು, 1984 ರಿಂದ 1994ರ ವರೆಗಿನ ಅವಧಿಯಲ್ಲಿ 52 ಟೆಸ್ಟ್ ಮ್ಯಾಚ್ ಹಾಗೂ 164 ಏಕ ದಿನ ಪಂದ್ಯಗಳನ್ನು ಆಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss