ಇಂದಿನಿಂದ ಅಸ್ಸಾಂನಲ್ಲಿ ಲಾಕ್ ಡೌನ್ ಸಡಲಿಕೆ

0
95

ಗುವಾಹಟಿ: ಲಾಕ್ ಡೌನ್ ನಿಯಮಾವಳಿಯನ್ನು ಏ.1 ರಿಂದ ಸಡಿಕಗೊಳಿಸುವ ಮೂಲಕ, 21ದಿನದ ದೇಶಾದ್ಯಂತ ಲಾಕ್ ಡೌನ್ ಗೆ ಕೊಂಷ ವಿನಾಯಿತಿ ನೀಡುತ್ತಿರುವ ಮೊದಲ ರಾಜ್ಯ ಅಸ್ಸಾಂ ಎನಿಸಿಕೊಳ್ಳಲಿದೆ.

ರಾಜ್ಯದಲ್ಲಿ ಒಬ್ಬರಿಗೆ ಕೊರೋನಾ ದೃಢ ಪ್ರಕರಣ ವರದಿಯಾಗಿದ್ದರೂ, ಜನರಿಎ ಸ್ವಯಂ ದಿಗ್ಭಂದನದಿಂದ ವಿನಾಯಿತಿ ನೀಡಲು ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ನೇತೃತ್ವದ ಸರ್ಕಾರ ತೀರ್ಮಾನಿಸಿದೆ.

ಅಕ್ಕಿ ಹಾಗೂ ಹಿಟ್ಟು ಗಿರಣಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಚಹಾ ಎಲೆಗಳನ್ನು ಕೀಳಲು ಬುಧವಾರದಿಂದ ಅನುಮತಿ ನೀಡಲಾಗುತ್ತಿದ್ದು, ಕೃಷಿಗೆ ಹಸಿರು ನಿಶಾನೆ ನೀಡಲಾಗಿದೆ.

LEAVE A REPLY

Please enter your comment!
Please enter your name here