spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇಂದಿನಿಂದ ದಿನಕ್ಕೆ ಒಂದೇ ಬಾರಿ ಕೊರೋನಾ ಹೆಲ್ತ್ ಬುಲೆಟಿನ್: ರಾಜ್ಯ ಆರೋಗ್ಯ ಇಲಾಖೆ

- Advertisement -Nitte

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಕುರಿತಾಗಿ ಇನ್ನು ಮುಂದೆ ಒಂದೇ ಬುಲೆಟಿನ್ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಆರೋಗ್ಯ ಮತ್ತು ಶಿಕ್ಷಣ ಸಚಿನ ಸುಧಾಕರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾ ಕಾಣಿಸಿಕೊಂಡಾಗಿನಿಂದ ಆರೋಗ್ಯ ಇಲಾಖೆ ಪ್ರತಿ ದಿನ 2 ಬುಲೆಟಿನ್ ನೀಡುತ್ತಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸೋಂಕಿತರ ವಿವರ ಸಂಗ್ರಹಿಸುವುದರಲ್ಲಿ ತೊಂದರೆಯಾಗುತ್ತಿರುವ ಹಿನ್ನಲೆ ಇಂದಿನಿಂದ ಒಂದೇ ಬುಲೆಟಿನ್ ನೀಡುವುದಾಗಿ ತಿಳಿಸಿದೆ.

ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದ ಇಂದಿನಿಂದ ರಾಜ್ಯದಲ್ಲಿ ಸಂಜೆಯ ವೇಳೆಗೆ ಒಂದು ಬುಲೆಟಿನ್ ಬಿಡುಗಡೆಗೊಳಿಸಲಿದ್ದು, ಸರ್ಕಾರ ಬೆಳಗಿನ ಬುಲೆಟಿನ್ ನೀಡುವುದಿಲ್ಲ ಎಂದು ಆರೋಗ್ಯ ಇಲಾಖೆ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss