Wednesday, August 10, 2022

Latest Posts

ಇಂದು ದೇಶಕ್ಕೆ ಆಗಮಿಸಲಿದ್ದಾರೆ 800 ಭಾರತೀಯರು: ವಂದೇ ಭಾರತ್ ಮಿಷನ್

ಹೊಸದಿಲ್ಲಿ: ವಿಶ್ವಕ್ಕೆ ಆವರಿಸಿರುವ ಕೊರೋನಾ ಪಿಡುಗಿನಿಂದ ಅನಿವಾಸಿ ಭಾರತೀಯರನ್ನು ತವರಿಗೆ ಕರೆತರಲು ಸರ್ಕಾರ ವಂದೇ ಭಾರತ್ ಮಿಷನ್ ಅಡಿಯಲ್ಲಿ (ಇಂದು) ಮಂಗಳವಾರ 833 ಮಂದಿಯನ್ನು ಭಾರತಕ್ಕೆ ಕರೆತರಲಿದೆ.

ದೋಹಾ, ಸಾನ್ ಫ್ರಾನ್ ಸಿಸ್ಕೋ, ಮೆಲ್ಬ್ರೋನ್, ಸಿಡ್ನಿ ದೇಶಗಳಿಂದ ಭಾರತಕ್ಕೆ 4 ವಿಮಾನಗಳು ಬರಲಿದ್ದು, 146 ಮಂದಿ ದೊಹಾದಿಂದ ದೆಹಲಿಗೆ ಆಗಮಿಸಲಿದ್ದಾರೆ.

229 ಮಂದಿ ಸಾನ್ ಫ್ರಾನ್ ಸಿಸ್ಕೋ ದಿಂದ ದೆಹಲಿಗೆ ಬಂದು, ಮತ್ತೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ತಲುಪುತ್ತಾರೆ. 231 ಮಂದಿ ಮೆಲ್ಬ್ರೋನ್ ನಿಂದ ಕೊಚ್ಚಿಗೆ ಬಂದಿಳಿಯಲಿದ್ದು, ಉಳಿದ 227 ಮಂದಿ ಭಾರತಕ್ಕೆ ಬರಲಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss