Monday, August 8, 2022

Latest Posts

ಇಂದು ಸಂಜೆ ಸ್ನಾಕ್ಸ್‌ಗೆ ಮನೆಯಲ್ಲಿಯೇ ಮಾಡಿ ಈಸಿ ಪಾಸ್ತಾ.. ಇದರ ರೆಸಿಪಿ ಇಲ್ಲಿದೆ ನೋಡಿ..

ಪ್ರತಿದಿನ ಸಂಜೆ ಸ್ನಾಕ್ಸ್‌ಗೆ ಏನು ಮಾಡಬೇಕು ಅನ್ನೋದೆ ಚಿಂತೆ ಆಗಿದ್ತಾ? ಇಸಿಯಾದ ಪಾಸ್ತಾ ರೆಸಿಪಿ ನಿಮಗೆ ಇಂದು ಹೇಳಿಕೊಡುತ್ತೇವೆ. ಅಂಗಡಿಯಿಂದ ತಂದ ರೆಡಿಮೇಡ್ ಪ್ಯಾಕ್ ಪಾಸ್ತಾ ಬದಲು ಮನೆಯಲ್ಲಿಯೆ ಪಾಸ್ತಾ ಮಾಡಬಹುದು. ಇದು ಈಸಿ ಕೂಡ.. ಹೇಗೆ ಮಾಡೋದು ನೋಡೋಣ ಬನ್ನಿ..
ಬೇಕಾಗಿರುವ ಸಾಮಾಗ್ರಿಗಳು

  • ಈರುಳ್ಳಿ
  • ಟೊಮ್ಯಾಟೊ
  • ಹಸಿಮೆಣಸು
  • ಆಲೂಗಡ್ಡೆ
  • ಉಪ್ಪು
  • ಗರಂ ಮಸಾಲಾ
  • ಮ್ಯಾಗಿ ಮಸಾಲಾ
  • ಕೊತ್ತಂಬರಿ
  • ಪಾಸ್ತಾ
    ಮಾಡುವ ವಿಧಾನ
  • ಮೊದಲು ಮ್ಯಾಕ್ರೊನಿ ಪಾಸ್ತಾ ಹಾಗೂ ಆಲೂಗಡ್ಡೆಯನ್ನು ಬೇಯಲು ಇಡಿ.
  • ಇತ್ತ ಬಾಣಲೆಗೆ ಎಣ್ಣೆ ಹಸಿಮೆಣಸು, ಈರುಳ್ಳಿ ಹಾಕಿ.
  • ಉಪ್ಪು ಹಾಕಿ ಬೇಯಿಸಿ
  • ನಂತರ ಟೊಮ್ಯಾಟೊ ಹಾಕಿ
  • ಈಗ ಗರಂ ಮಸಾಲಾ
  • ಮ್ಯಾಗಿ ಮಸಾಲಾ ಹಾಕಿ. ಬೇಕಿದ್ದರೆ ಖಾರದ ಪುಡಿಯನ್ನೂ ಹಾಕಿ.
  • ನಂತರ ಬೇಯಿಸಿದ ಮ್ಯಾಕ್ರೊನಿ ಹಾಗೂ ಆಲೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೊತ್ತಂಬರಿ ಉದುರಿಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss