Thursday, November 26, 2020

Latest Posts

ಮುಸುಕುಧಾರಿಗಳ ತಂಡದಿಂದ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ

ಹೊಸ ದಿಗಂತ ವರದಿ, ಮದ್ದೂರು : ದ್ವಿಚಕ್ರ ವಾಹನಗಳಲ್ಲಿ ಬಂದ ಆರು ಮಂದಿಯ ಅಪರಿಚಿತ ಮುಸುಕುಧಾರಿಗಳ ತಂಡ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ ಘಟನೆ ತಾಲೂಕಿನ ಭಾರತೀನಗರ ಸಮೀಪದ ಮುಡೀನಹಳ್ಳಿ ಗೇಟ್...

ಕಾರ್ಯಕರ್ತರಿಗೆ ಶಕ್ತಿ ತುಂಬುವ ಗ್ರಾಮ ಸ್ವರಾಜ್ ಸಮಾವೇಶ: ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ

ಹೊಸ ದಿಗಂತ ವರದಿ, ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ನ.28 ರಂದು ಗ್ರಾಮ ಸ್ವರಾಜ್ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ತಿಳಿಸಿದರು. ನಗರದ...

ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ರಂಗಧಾಮಯ್ಯ ನೇಮಕ

ಹೊಸ ದಿಗಂತ ವರದಿ, ರಾಮನಗರ : ಸರ್ಕಾರ ಒಂದು ವರ್ಷದ ನಂತರ ಮಾಗಡಿ ಯೋಜನ ಪ್ರಾಧಿಕಾರದ ಅಧ್ಯಕ್ಷರಾಗಿ ನಾಮ ನಿರ್ದೇಶನವನ್ನು ಮಾಡಿದ್ದು ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ರಂಗಧಾಮಯ್ಯ ನವರನ್ನು ನೇಮಕ ಮಾಡಿ...

ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಜನ್ಮದಿನ, ಇತ್ತ ‘ಭಜರಂಗಿ-೨ ಚಿತ್ರದ ಟ್ರೇಲರ್, ಅಭಿಮಾನಿಗಳಿಗೆ ಖುಷಿಯೋ …ಖುಷಿ..

ಇಂದು  ಹ್ಯಾಟ್ರಿಕ್ ಹೀರೋ  ಶಿವರಾಜ್‌ಕುಮಾರ್ ಅವರ ಜನ್ಮದಿನ. ಕೊರೋನಾದಿಂದ  ಅವರು   ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ  ವೇಳೆ ಅವರ ಹೊಸ  ಸಿನಿಮಾ ಘೋಷಣೆ, ಇತ್ತ  ಭಜರಂಗಿ -೨ ಸಿನಿಮಾದ  ಟ್ರೇಲರ್ ಬಿಡುಗಡೆಯಾಗಿದೆ.ಶಿವಣ್ಣ ಹುಟ್ಟುಹಬ್ಬ ಪ್ರಯುಕ್ತ ‘ಜರಂಗಿ ೨ ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದೆ.ಹಲವು ವರ್ಷಗಳ ಹಿಂದೆ ಹರ್ಷಾ ಸಾರಥ್ಯದಲ್ಲಿ  ಬಿಡುಗಡೆ ಆಗಿದ್ದ ‘ಜರಂಗಿ ಸಿನಿಮಾ ‘ಭರ್ಜರಿ ಹಿಟ್ ಆಗಿತ್ತು. ಅತಿ ಮಾನುಷ ಕತೆಯನ್ನು ಹೊಂದಿದ್ದ ಸಿನಿಮಾ ಶಿವಣ್ಣ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು. ಈಗ ಬಹುತೇಕ ಅದೇ ತಂಡ ಭಜರಂಗಿ ೨ ಸಿನಿಮಾ ತೆರೆಗೆ ತರುತ್ತಿದೆ.ಶಿವಣ್ಣ ಹುಟ್ಟುಹಬ್ಬಕ್ಕೆ ಭಜರಂಗಿ ೨ ಟ್ರೇಲರ್ ಬಿಡುಗಡೆ ಆಗಿದ್ದು, ಉದ್ದನೆಯ ಟ್ರೇಲರ್ ಸಿನಿಮಾದ ಒಂದು ಝಲಕ್ ಅನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ಇದನ್ನು  ನೋಡಿದ  ಅಭಿಮಾನಿಗಳಿಗೆ  ಈ  ಚಿತ್ರದ ಮೇಲೆ  ಸಾಕಷ್ಟು  ನಿರೀಕ್ಷೆ ಮೂಡಿದೆ.೨:೨೮ ನಿಮಿಷದ ಟ್ರೇಲರ್‌ನಲ್ಲ್ ಶಿವರಾಜ್ ಕುಮಾರ್ ಕಾಣಿಸಿಕೊಳ್ಳುವುದು ಬಹಳ ಕಡಿಮೆ.ಟ್ರೇಲರ್‌ಲ್ಲಿನ ಆಶ್ಚರ್ಯಕರ ಸಂಗತಿ ಎಂದರೆ ನಟಿ ಶ್ರುತಿ. ಸಿನಿಮಾದ ಭಿನ್ನ ಪಾತ್ರದಲ್ಲಿ ಶ್ರುತಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ನಲ್ಲಿ ಶಿವರಾಜ್ ಕುಮಾರ್ ಬಿಟ್ಟರೆ ಗಮನ ಸೆಳೆಯುವುದು ಶ್ರುತಿ ಅವರೇ. ಬಹು ಭಿನ್ನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.ಈ  ಚಿತ್ರದಲ್ಲಿ  ಶಿವರಾಜ್ ಕುಮಾರ್  ಜೊತೆಯಾಗಿ ‘ಭಾವನಾ ಬಣ್ಣ ಹಚ್ಚಿದ್ದಾರೆ.ಭಜರಂಗಿ ಮೊದಲ ಸಿನಿಮಾದಲ್ಲಿದ್ದ ಸೂರ್ಯ ಲೋಕೇಶ್, ನಟಿ ಶ್ರುತಿ ಇನ್ನೂ ಹಲವು ಪ್ರಮುಖ ನಟರು ಸಿನಿಮಾದಲ್ಲಿದ್ದಾರೆ.ಲಾಕ್‌ಡೌನ್ ಮುಗಿದ  ನಂತರ ಈ  ಚಿತ್ರ  ಪ್ರೇಕ್ಷಕರ ಎದುರು  ಬರಲಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಮುಸುಕುಧಾರಿಗಳ ತಂಡದಿಂದ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ

ಹೊಸ ದಿಗಂತ ವರದಿ, ಮದ್ದೂರು : ದ್ವಿಚಕ್ರ ವಾಹನಗಳಲ್ಲಿ ಬಂದ ಆರು ಮಂದಿಯ ಅಪರಿಚಿತ ಮುಸುಕುಧಾರಿಗಳ ತಂಡ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ ಘಟನೆ ತಾಲೂಕಿನ ಭಾರತೀನಗರ ಸಮೀಪದ ಮುಡೀನಹಳ್ಳಿ ಗೇಟ್...

ಕಾರ್ಯಕರ್ತರಿಗೆ ಶಕ್ತಿ ತುಂಬುವ ಗ್ರಾಮ ಸ್ವರಾಜ್ ಸಮಾವೇಶ: ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ

ಹೊಸ ದಿಗಂತ ವರದಿ, ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ನ.28 ರಂದು ಗ್ರಾಮ ಸ್ವರಾಜ್ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ತಿಳಿಸಿದರು. ನಗರದ...

ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ರಂಗಧಾಮಯ್ಯ ನೇಮಕ

ಹೊಸ ದಿಗಂತ ವರದಿ, ರಾಮನಗರ : ಸರ್ಕಾರ ಒಂದು ವರ್ಷದ ನಂತರ ಮಾಗಡಿ ಯೋಜನ ಪ್ರಾಧಿಕಾರದ ಅಧ್ಯಕ್ಷರಾಗಿ ನಾಮ ನಿರ್ದೇಶನವನ್ನು ಮಾಡಿದ್ದು ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ರಂಗಧಾಮಯ್ಯ ನವರನ್ನು ನೇಮಕ ಮಾಡಿ...

ದ್ವಿಚಕ್ರ ವಾಹನಕ್ಕೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ: ಸವಾರ ಸ್ಥಳದಲ್ಲಿಯೇ ಸಾವು

ಹೊಸ ದಿಗಂತ ವರದಿ, ಕೆ.ಆರ್.ಪೇಟೆ : ಸಾರಿಗೆ ಸಂಸ್ಥೆಯ ಬಸ್ಸು ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣದ ಚನ್ನುರಾಯಪಟ್ಟಣ ಮೈಸೂರು ರಸ್ತೆಯ ಡಾ.ಅರವಿಂದ್ ನಿವಾಸದ...

Don't Miss

ಮುಸುಕುಧಾರಿಗಳ ತಂಡದಿಂದ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ

ಹೊಸ ದಿಗಂತ ವರದಿ, ಮದ್ದೂರು : ದ್ವಿಚಕ್ರ ವಾಹನಗಳಲ್ಲಿ ಬಂದ ಆರು ಮಂದಿಯ ಅಪರಿಚಿತ ಮುಸುಕುಧಾರಿಗಳ ತಂಡ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ ಘಟನೆ ತಾಲೂಕಿನ ಭಾರತೀನಗರ ಸಮೀಪದ ಮುಡೀನಹಳ್ಳಿ ಗೇಟ್...

ಕಾರ್ಯಕರ್ತರಿಗೆ ಶಕ್ತಿ ತುಂಬುವ ಗ್ರಾಮ ಸ್ವರಾಜ್ ಸಮಾವೇಶ: ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ

ಹೊಸ ದಿಗಂತ ವರದಿ, ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ನ.28 ರಂದು ಗ್ರಾಮ ಸ್ವರಾಜ್ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ತಿಳಿಸಿದರು. ನಗರದ...

ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ರಂಗಧಾಮಯ್ಯ ನೇಮಕ

ಹೊಸ ದಿಗಂತ ವರದಿ, ರಾಮನಗರ : ಸರ್ಕಾರ ಒಂದು ವರ್ಷದ ನಂತರ ಮಾಗಡಿ ಯೋಜನ ಪ್ರಾಧಿಕಾರದ ಅಧ್ಯಕ್ಷರಾಗಿ ನಾಮ ನಿರ್ದೇಶನವನ್ನು ಮಾಡಿದ್ದು ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ರಂಗಧಾಮಯ್ಯ ನವರನ್ನು ನೇಮಕ ಮಾಡಿ...
error: Content is protected !!