spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇಂದೂ ಪೆಟ್ರೋಲ್, ಡೀಸಲ್ ದರ ಏರಿಕೆ: ರಾಜಧಾನಿಯಲ್ಲಿ 80ರೂ. ದಾಟಿದ ಡೀಸಲ್ ದರ

- Advertisement -Nitte

ಹೊಸದಿಲ್ಲಿ: ದೇಶದಲ್ಲಿ ಸತತವಾಗಿ 19ನೇ ದಿನವೂ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರದಲ್ಲಿ ಲೀಟರ್ ಗೆ 0.16 ರೂ. ಹೆಚ್ಚಳವಾಗಿದ್ದು, ಇದೀಗೆ ಪೆಟ್ರೋಲ್ ದರ 79.93 ರೂ. ಗೆ ಏರಿಕೆಯಾಗಿದೆ. ಡೀಸಲ್ ದರ ಲೀಟರ್ ಗೆ 0.14 ರೂ. ಹೆಚ್ಚಾಗಿದ್ದು, ಲೀಟರ್ ದರ 80 ರೂ. ಗೆ ಏರಿಕೆಯಾಗಿದೆ.
19ದಿನದಿಂದ ಪೆಟ್ರೋಲ್ ಡೀಸಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಪೆಟ್ರೋಲ್ ದರದಲ್ಲಿ 8.21 ರೂ ಏರಿಕೆ ಕಂಡರೆ ಡೀಸಲ್ ದರದಲ್ಲಿ ಬರೋಬ್ಬರಿ 10.63 ರೂ. ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 82.35 ರೂ. ಗೆ ಏರಿಕೆಯಾಗಿದ್ದು, ಡೀಸಲ್ ದರ 75.51ಗೆ ಏರಿಕೆಯಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss