Sunday, August 14, 2022

Latest Posts

ಇಡ್ಲಿ,ದೋಸೆ ಎಲ್ಲದಕ್ಕೂ ಕಾಯಿ ಚಟ್ನಿಯಷ್ಟೇ ಮಾಡುತ್ತೀರಾ? ಹಾಗಿದ್ರೇ ಇಂದೇ ಟ್ರೈ ಮಾಡಿ ಶೇಂಗಾ ಚಟ್ನಿ! ಈಸಿ ರೆಸಿಪಿ ಇಲ್ಲಿದೆ

ದೋಸೆ,ಇಡ್ಲಿ ಎಲ್ಲಾದಕ್ಕೂ ಕಾಯಿ ಚಟ್ನಿ, ಕಡ್ಲೆ ಚಟ್ನಿಯನ್ನೇ ಮಾಡುತ್ತೀರಾ? ಹಾಗಾದರೆ ಒಂದು ಬಾರಿ ಶೇಂಗಾ ಚಟ್ನಿ ಟ್ರೈ ಮಾಡಿ. ಇದು ಕೂಡ ತುಂಬಾನೇ ಸುಲಭ ಹಾಗೂ ಟೇಸ್ಟಿ. ಒಂದು ಬಾರಿ ಶೇಂಗಾ ಚಟ್ನಿ ತಿಂದವರಿಗೆ ಮತ್ತೆ ಕಡ್ಲೆ ಚಟ್ನಿ ರುಚಿ ಎನಿಸುವುದಿಲ್ಲ. ಕೆಲವೇ ಪದಾರ್ಥಗಳನ್ನು ಬಳಸಿ ಮಾಡುವ ಶೇಂಗಾ ಚಟ್ನಿ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:

  • ಶೇಂಗಾ
  • ಬೆಳ್ಳುಳ್ಳಿ
  • ಉಪ್ಪು
  • ಕೊತ್ತಂಬರಿ
  • ಹಸಿಮೆಣಸು
    ಮಾಡುವ ವಿಧಾನ
  • ಮೊದಲು ಶೇಂಗಾ ಹುರಿದುಕೊಳ್ಳಿ.
  • ಇದು ಸ್ವಲ್ಪ ತಣ್ಣಗಾದಂತೆ ಮಿಕ್ಸಿಗೆ ಹಾಕಿ,ಹಸಿಮೆಣಸು,ಕೊತ್ತಂಬರಿ,ಬೆಳ್ಳುಳ್ಳಿ ಹಾಗೂ ಉಪ್ಪು ಹಾಕಿ.
  • ಬೇಕಾದಷ್ಟು ನೀರು ಹಾಕಿಕೊಂಡು ರುಬ್ಬುತ್ತಾ ಹೋದರೆ ಶೇಂಗಾ ಚಟ್ನಿ ರೆಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss