Monday, August 8, 2022

Latest Posts

ಇದ್ದಕ್ಕಿದ್ದಂತೆ ಹೊಟ್ಟೆ ನೋವು ಬರುತ್ತಿದೆಯಾ? ಇದು ಅಪೆಂಡಿಕ್ಸ್ ಸಮಸ್ಯೆ ಮೊದಲ ಲಕ್ಷಣ..

ಈಗೆಲ್ಲ ಅಪೆಂಡಿಕ್ಸ್ ಆಪರೇಶನ್ ತುಂಬಾನೇ ಸಾಮಾನ್ಯ ಆಗಿದೆ. ಆದರೆ ನಮಗೆ ಅಪೆಂಡಿಕ್ಸ್ ಆಗಿದೆ ಎಂದು ತಿಳಿಯುವ ಮುನ್ನ ಆಗುವ ನೋವು ತುಂಬಾನೇ ಕಷ್ಟ. ಸಣ್ಣ ಹೊಟ್ಟೆನೋವಿನಿಂದ ಆರಂಭವಾಗಿ ಇನ್ನು ಹತ್ತು ಹಲವು ಲಕ್ಷಣಗಳು ಕಾಣುತ್ತವೆ. ಯಾವ ಲಕ್ಷಣಗಳು ನೋಡಿ..

  • ಸಣ್ಣಗೆ ಯಾವಾಗಲೂ ಜ್ವರ ಇರುವುದು
  • ಹೊಟ್ಟೆಯ ಕೆಳ ಬಲ ಭಾಗದಲ್ಲಿ ತುಂಬಾ ನೋವು.
  • ಹಸಿವೇ ಆಗದಿರುವುದು.
  • ಹೊಟ್ಟೆ ಊದಿಕೊಂಡಂತೆ ಇರುತ್ತದೆ.
  • ಕೆಲವರಿಗೆ ಬೇಧಿ, ಕೆಲವರಿಗೆ ಮಲಬದ್ಧತೆ.
  • ತಲೆಸುತ್ತುವುದು ಹಾಗೂ ವಾಂತಿ
  • ತುಂಬಾನೇ ಸುಸ್ತು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss