ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಅಧ್ಯಕೆ ಸುಧಾಮೂರ್ತಿ ಅವರು ವನ್ಯಜೀವಿ ಸಂರಕ್ಷಣೆಗಾಗಿ ನೀಡಿರುವ ಕೊಡುಗೆ ಹಿನ್ನೆಲೆ
ಆನೆಮರಿಯೊಂದಕ್ಕೆ ಸುಧಾಮೂರ್ತಿ ಅವರ ಹೆಸರನ್ನು ಇಡಲಾಗಿದೆ.
ಬನ್ನೇರುಘಟ್ಟದ ಜೈವಿಕ ಉದ್ಯಾನವನದಲ್ಲಿರುವ ಸುವರ್ಣಾ ಎನ್ನುವ ಆನೆ ಹೆಣ್ಣು ಮರಿಯೊಂದಕ್ಕೆ ಜನ್ಮ ನೀಡಿದ್ದು , ಆ ಮರಿಗೆ ಸುಧಾಮೂರ್ತಿ ಅವರ ಹೆಸರನ್ನು ಇಡಲಾಗಿದೆ.
ಸಾರ್ವಜನಿಕರು ಹಾಗೂ ಅಧಿಕಾರಿಗಳು ಆನೆಮರಿಗೆ ಸುಧಾಮೂರ್ತಿ ಹೆಸರು ಇಡಲು ಹೇಳಿದ್ದು, ಮರಿಗೆ ಸುಧಾ ಎನ್ನುವ ಹೆಸರನ್ನು ಇಡಲಾಗಿದೆ.