Wednesday, July 6, 2022

Latest Posts

ಇರಾಕ್ ನಲ್ಲಿ ಮತ್ತೆ ರಾಕೆಟ್ ದಾಳಿ: ನಾಲ್ಕು ಸೈನಿಕರಿಗೆ ಗಾಯ

ಬಾಗ್ದಾರ್: ಇರಾನ್ ಮತ್ತು ಅಮೇರಿಕಾ ನಡುವಿನ ಸಂಘರ್ಷದಿಂದ ಇರಾಕಿನಲ್ಲಿರುವ ಅಮೇರಿಕಾದ ವಾಯು ನೆಲೆ ಮೇಲೆ ರಾಕೆಟ್ ದಾಳಿ ನಡೆಸಿದ ಇರಾನ್. ಇರಾನಿನ ಸುಲೈಮಾನ್ ಹತ್ಯೆಯ ನಂತರ ಎರಡು ರಾಷ್ಟ್ರಗಳ ಜಿದ್ದಾಜಿದ್ದಿ ಹೆಚ್ಚಾಗಿದೆ.

ಮೊನ್ನೆಯಷ್ಟೆ ಅಮೇರಿಕಾ ವಾಯುನೆಲದ ಮೇಲೆ 2 ರಾಕೆಟ್ ಗಳ ದಾಳಿ ನಡೆಸಿತ್ತು, ನಂತರ ಶಾಂತವಾಗಿದ್ದ ಎರಡೂ ದೇಶಗಳ ನಡುವಿನ ದ್ವೇಶ ಮತ್ತೆ ಬುಗಿಲೆದ್ದಿದೆ. ಇರಾಕ್ ನಲ್ಲಿರುವ ಅಮೇರಿಕಾ ವಾಯುಸೇನೆಯ ಮೇಲೆ ಮತ್ತೆ 8 ರಾಕೆಟ್ ಗಳಿಂದ ದಾಳಿ ನಡೆದಿದೆ.

ದಾಳಿಯಲ್ಲಿ ಇರಾಕಿನ 4ಜನ ಸೈನಿಕರಿಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss