Wednesday, July 6, 2022

Latest Posts

ಇರಾನ್ ನಿಂದ 58 ಭಾರತೀಯರನ್ನು ಕರೆತಂದ ವಾಯು ಸೇನೆ: ಎಸ್. ಜೈಶಂಕರ್

ಹೊಸದಿಲ್ಲಿ: ಕೊರೋನಾ ವೈರಸ್ ವಿಶ್ವಾದ್ಯಂತ ಹರಡುತ್ತಿದಂತೆಯೇ ಇರಾನ್ ಗೆ ತೆರಳಿದ್ದ ಭಾರತದ 58 ಯಾತ್ರಿಕರನ್ನು ಭಾರತೀಯ ವಾಯುಸೇನೆ ಯಶಸ್ವಿಯಾಗಿ ಭಾರತಕ್ಕೆ ಕರೆತಂದಿದೆ.

ಇರಾನ್ ನಲ್ಲಿದ್ದ 58 ಜನರನ್ನು ವಾಯುಸೇನೆಯ ಮಿಲಿಟರಿ ವಿಮಾನ ಸಿ-17 ಯಾತ್ರಿಕರನ್ನು ಕ್ಷೇಮವಾಗಿ ಕರೆತಂದಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಮಿಷನ್ ಕಂಪ್ಲೀಟೆಡ್ ಎಂದು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss