spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇರಾನ್ ಮೇಲೆ ಟ್ರಂಪ್ ಗರಂ.

- Advertisement -Nitte

ಅಮೇರಿಕಾ:ಇರಾನ್ ಸೇನಾ ಕಮಾಂಡರ್ ನ ಹತ್ಯೆಯ ನಂತರ ಇರಾನ್ ಅಮೇರಿಕಾದ ಮೇಲೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಹೇಳಿರುವ ಇರಾನ್ ಮೇಲೆ ಟ್ರಂಪ್ ತಿರುಗೇಟು ನೀಡಿದ್ದಾರೆ.

ಸೇನಾ ಕಮಾಂಡರ್ ಕಾಸೀಮ್ ಸಲೀಮಾನಿಯ ಹತ್ಯೆಯ ನಂತರ ಅಮೇರಿಕಾ ಮೇಲಿನ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಇರಾನ್ ತಿಳಿಸಿದೆ. ಇದಕ್ಕೆ ಪ್ರತ್ಯುತ್ತರದಂತೆ ಟ್ರಂಪ್ ಅತ್ಯಾಧುನಿಕ ಶಸ್ತ್ರಾಸ್ತಗಳನ್ನು ಉಪಯೋಗಿಸಿ ಇರಾನ್ ನ ಸರ್ವನಾಶ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಅಮೇರಿಕಾ ಮೇಲೆ ಇರಾನ್ ದಾಳಿ ನಡೆಸಿದರೆ, ಇದಾಗಲೇ ಅಮೇರಿಕಾ ಇರಾನಿನ 52 ಪ್ರದೇಶಗಳನ್ನು ಪಟ್ಟಿ ಮಾಡಿದ್ದು, ಆ ಪ್ರದೇಶಗಳನ್ನು ದ್ವಂಸ ಮಾಡಲಾಗುತ್ತದೆ ಎಂದು ತಿರುಗೇಟು ನೀಡಿದೆ.

ಇರಾನ್ ಅಮೇರಿಕಾದ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದ್ದು, ಖಾಸಗಿ ಮಾಹಿತಿಗಳನ್ನು ಮತ್ತು ದೇಶದ ಭದ್ರತಾ ವಿಚಾರಗಳನ್ನು ಪಡೆದುಕೊಳ್ಳುತ್ತಿದೆ ಎಂದು ಹೇಳಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss