Friday, July 1, 2022

Latest Posts

ಇಸ್ಪೀಟ್ ಅಡ್ಡದ ಮೇಲೆ ದಾಳಿ: 6 ಜನರ ಬಂಧನ

ಹೊಸ ದಿಗಂತ ವರದಿ ಕಲಬುರಗಿ:

ಕಲಬುರಗಿ ನಗರ ರೌಡಿ ನಿಗ್ರಹ ದಳದಿಂದ ಇಸ್ಪಿಟ್ ಅಡ್ಡದ ಮೇಲೆ ದಾಳಿ ನಡೆಸಿ, 6 ಜನ ಬಂಧನ, 40,600 ರೂಪಾಯಿ ಹಾಗೂ 6 ಮೊಬೈಲ್ ಜಪ್ತಿ ಮಾಡಲಾಗಿದೆ.

ಸಿಸಿಬಿ ಇನ್ಸ್‌ಪೆಕ್ಟರ್ ವಾಹಿದ್ ಕೊತ್ವಾಲ್ ನೇತೃತ್ವದಲ್ಲಿ ನಗರದ ಹೊರ ವಲಯದ ನಾಗನಹಳ್ಳಿಯಿಂದ ಮರತೂರ,ಗೆ ಹೋಗುವ ದಾರಿಯ ಮಧ್ಯದಲ್ಲಿರುವ ಹೊಲದಲ್ಲಿ ಜೂಜಾಟ ಆಡುತ್ತಾ ಕುಳಿತಿದ್ದ ಆರು ಜನರನ್ನು ಬಂಧಿಸಲಾಗಿದೆ.

ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ ಜೂಜಾಟ ಆಡುತ್ತಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss