spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಉಡುಪಿ| ಗ್ರಾ. ಪಂ.ಚುನಾವಣೆ: 5 ಮತಗಟ್ಟೆಗಳಲ್ಲಿ ಶೇ.60ರಷ್ಟು ಮತದಾನ

- Advertisement -Nitte

ಹೊಸದಿಗಂತ ವರದಿ,ಉಡುಪಿ:

ಜಿಲ್ಲೆಯ ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಂಕರಪುರ ಸೈಂಟ್ ಜೋನ್ಸ್ ಪಿ.ಯು. ಕಾಲೇಜಿನಲ್ಲಿ ತೆರೆದ ಐದು ಮತಗಟ್ಟೆಗಳಲ್ಲಿ ಮಧ್ಯಾಹ್ನ 3ಗಂಟೆಗೆ ಶೇ. 60ಕ್ಕೂ ಅಧಿಕ ಮತದಾನವಾಗಿದೆ. ಈ ಪೈಕಿ ಒಂದು ಮತಗಟ್ಟೆಯಲ್ಲಿ ಶೇ. 95.75ರಷ್ಟು ಮತದಾನ ದಾಖಲಾಗಿದೆ.

ಈ ಮತಗಟ್ಟೆಯಲ್ಲಿ ಒಟ್ಟು 518 ಮತದಾರರಿದ್ದು, ಇವರಲ್ಲಿ 496 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ. 95.75ರಷ್ಟು ಮಂದಿ ಮತ ಹಾಕಿದ್ದಾರೆ. ಎರಡನೇ ಮತಗಟ್ಟೆಯಲ್ಲಿ 568 ಮತದಾರರಲ್ಲಿ 408 ಮಂದಿ ಮತ ಚಲಾಯಿಸಿದ್ದು, ಶೇ 71.08ರಷ್ಟು ಮತದಾನವಾಗಿದೆ. ಮೂರನೇ ಮತಗಟ್ಟೆಯಲ್ಲಿ ಶೇ.60.03ರಷ್ಟು ಮತದಾನ ನಡೆದಿದೆ. ಒಟ್ಟು 851 ಮತದಾರರಲ್ಲಿ 513 ಮಂದಿ ಮತ ಹಾಕಿದ್ದಾರೆ.

ನಾಲ್ಕನೇ ಮತಗಟ್ಟೆಯಲ್ಲಿ 533 ಮಂದಿಯಲ್ಲಿ 342 ಮತ ಚಲಾಯಿಸಿದ್ದು, ಶೇ. 67.4ರಷ್ಟು ಮತದಾನವಾಗಿದೆ. ಕೊನೆಯ ಮತಗಟ್ಟೆಯಲ್ಲಿ ಶೇ. 65.7ರಷ್ಟು ಮತದಾನ ದಾಖಲಾಗಿದೆ. ಒಟ್ಟು 589 ಮತದಾರರಲ್ಲಿ 383 ಮಂದಿ ಹಕ್ಕು ಚಲಾಯಿಸಿದ್ದಾರೆ‌.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss