Latest Posts

ಯಶ್ ಅಭಿನಯದ ಕೆಜಿಎಫ್ -೨ ಸಿನಿಮಾ ಮುಂದಕ್ಕೆ? ಮತ್ತೆ ನಿರಾಸೆಯಾದ ಸಿನಿಪ್ರಿಯರು, ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?

ರಾಕಿಂಗ್  ಸ್ಟಾರ್  ಯಶ್  ಅಭಿನಯ  ಬಹುನಿರೀಕ್ಷೆಯ ಕೆಜಿಎಫ್ -೨  ಸಿನಿಮಾದ  ಚಿತ್ರೀಕರಣ   ಬಹುತೇಕ  ಮುಕ್ತಾಯವಾಗಿದೆ. ೨೦ ದಿನಗಳ ಚಿತ್ರೀಕರಣ ಬಾಕಿಯುಳಿಸಿಕೊಂಡಿರುವ ಸಿನಿಮಾತಂಡ ಇದೇ ತಿಂಗಳು ೧೫ರ ನಂತರ ಚಿತ್ರೀಕರಣಕ್ಕೆ ಹೊರಡಲು ರೆಡಿಯಾಗಿದ್ದಾರೆ. ಅಂದುಕೊಂಡಂತೆ ಆಗಿದ್ದರೆ...

ಮಳೆಗಾಲದ ಸಿಂಪಲ್ ಸಿಹಿ ರೆಸಿಪಿ: ಕ್ಯಾರೆಟ್ ಖೀರ್

ಕ್ಯಾರೆಟ್ ಆಲ್ ಮೋಸ್ಟ್ ಎಲ್ಲರ ಮನೆಯಲ್ಲಿಯೂ ಇದ್ದೇ ಇರುತ್ತದೆ. ನಿಮಗೆ ಹೊಸ ರುಚಿ ಟ್ರೈ ಮಾಡಬೇಕು ಎಂದೆನಿಸಿದಾಗ ಈ ಕ್ಯಾರೆಟ್ ಖೀರ್ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಮತ್ತು...

ಮಾಜಿ ಸಚಿವ ಬಿ.ಸತ್ಯನಾರಾಯಣ ವಿಧಿವಶ

ತುಮಕೂರು: ಮಾಜಿ ಸಚಿವರಾದರು ಶಿರಾ ಶಾಸಕ ಬಿ.ಸತ್ಯನಾರಾಯಣ ಅವರು ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಿಡ್ನಿಸಂಬಂಧಿತ ಆರೋಗ್ಯ ಸಮಸ್ಯೆ ಯಿಂದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ...

ಉಡುಪಿ ಜಿಲ್ಲೆಯ ಹಲವೆಡೆ ಗಾಳಿ ಮಳೆ: ಆಸ್ತಿಪಾಸ್ತಿ ಹಾನಿ, ಸೀತಾ ನದಿ ತೀರದ ಮನೆಗಳಿಗೆ ಎದುರಾಗಿದೆ ಅಪಾಯ!

sharing is caring...!

ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ ಸುರಿದ ಗಾಳಿ ಮಳೆಗೆ ಸಾಕಷ್ಟು ಆಸ್ತಿಪಾಸ್ತಿ ಹಾನಿ ಸಂಭವಿಸಿದೆ. ಹಲವು ಮನೆಗಳಿಗೆ ಭಾಗಶಃ ಹಾನಿಯಾಗಿದ್ದರೆ, ತೋಟದ ಬೆಳೆಗೂ ಗಾಳಿ ಮಳೆ ಕುತ್ತು ತಂದಿದೆ. ಸೀತಾ ನದಿ ತೀರದ ಕೆಲ ಮನೆಗಳಿಗೆ ಅಪಾಯ ಎದುರಾಗಿದೆ!
ಮಂಗಳವಾರ ಹಗಲು-ರಾತ್ರಿ ಸುರಿದ ಮಳೆಯಿಂದಾಗಿ ಬಹ್ಮಾವರ ತಾಲೂಕಿನಲ್ಲಿ ಹರಿಯುವ ಸೀತಾನದಿಯಲ್ಲಿ ಪ್ರವಾಹ ಏರಿಕೆಯಾಗಿತ್ತು. ಇದರಿಂದ ಆರೂರು ಗ್ರಾಮದಲ್ಲಿ ನದಿ ತೀರದ ಆರೇಳು ಮನೆಗಳಿಗೆ ನೆರೆ ನೀರು ನುಗ್ಗುವ ಅಪಾಯವಿತ್ತು. ಬೆಳಗ್ಗೆ ಮಳೆ ಕಡಿಮೆಯಾಗಿದ್ದರಿಂದ ಪ್ರವಾಹ ಇಳಿದಿದೆ. ಆದರೆ ಆರೂರು, ಕೂರಾಡಿ ಗ್ರಾಮಗಳಲ್ಲಿ ಕೃಷಿ ಜಮೀನು ಮುಳುಗಡೆಯಾಗಿದ್ದು, ಒಂದೆರಡು ಮನೆಗಳಿಗೆ ನೀರು ನುಗ್ಗಿದೆ.
4ಲಕ್ಷ ರೂ.ಗಳಿಗೂ ಅಧಿಕ ನಷ್ಟ
ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಗಾಳಿ ಮಳೆಯಿಂದಾಗಿ ಅತ್ಯಧಿಕ ನಷ್ಟ ಉಂಟಾಗಿದೆ. ಶಿರೂರು ಗ್ರಾಮದ ದುರ್ಗಿ ಅವರ ಮನೆಗೆ 35ಸಾವಿರ ರೂ., ತಿಮ್ಮಪ್ಪ ಪೂಜಾರಿ ಅವರ ಮನೆಗೆ 50ಸಾವಿರ ರೂ., ಕೊಲ್ಲೂರು ಗ್ರಾಮದ ಸವಿತಾ ಅವರ ಮನೆಗೆ 1.5 ಲಕ್ಷ ರೂ., ಯಶೋದಾ ಅವರ ಮನೆಗೆ 25ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ಮುದೂರು ಗ್ರಾಮದ ಪಿ.ಎಲ್.ಜೋಸ್ ಅವರ ಬಾಳೆ ತೋಟಕ್ಕೆ ಗಾಳಿ ಮಳೆಯಿಂದ ಹಾನಿ ಸಂಭವಿಸಿ, 50ಸಾವಿರ ರೂ. ನಷ್ಟವಾಗಿದೆ.
ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ರಾಬಿಯ ಅವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿ 40ಸಾವಿರ ರೂ. ನಷ್ಟ ಉಂಟಾಗಿದೆ. ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮ ವನಜ ಶೆಡ್ತಿ ಅವರ ಮನೆಯ ಹೆಂಚು ಹಾರಿ ಹೋಗಿ 25ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ.

Latest Posts

ಯಶ್ ಅಭಿನಯದ ಕೆಜಿಎಫ್ -೨ ಸಿನಿಮಾ ಮುಂದಕ್ಕೆ? ಮತ್ತೆ ನಿರಾಸೆಯಾದ ಸಿನಿಪ್ರಿಯರು, ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?

ರಾಕಿಂಗ್  ಸ್ಟಾರ್  ಯಶ್  ಅಭಿನಯ  ಬಹುನಿರೀಕ್ಷೆಯ ಕೆಜಿಎಫ್ -೨  ಸಿನಿಮಾದ  ಚಿತ್ರೀಕರಣ   ಬಹುತೇಕ  ಮುಕ್ತಾಯವಾಗಿದೆ. ೨೦ ದಿನಗಳ ಚಿತ್ರೀಕರಣ ಬಾಕಿಯುಳಿಸಿಕೊಂಡಿರುವ ಸಿನಿಮಾತಂಡ ಇದೇ ತಿಂಗಳು ೧೫ರ ನಂತರ ಚಿತ್ರೀಕರಣಕ್ಕೆ ಹೊರಡಲು ರೆಡಿಯಾಗಿದ್ದಾರೆ. ಅಂದುಕೊಂಡಂತೆ ಆಗಿದ್ದರೆ...

ಮಳೆಗಾಲದ ಸಿಂಪಲ್ ಸಿಹಿ ರೆಸಿಪಿ: ಕ್ಯಾರೆಟ್ ಖೀರ್

ಕ್ಯಾರೆಟ್ ಆಲ್ ಮೋಸ್ಟ್ ಎಲ್ಲರ ಮನೆಯಲ್ಲಿಯೂ ಇದ್ದೇ ಇರುತ್ತದೆ. ನಿಮಗೆ ಹೊಸ ರುಚಿ ಟ್ರೈ ಮಾಡಬೇಕು ಎಂದೆನಿಸಿದಾಗ ಈ ಕ್ಯಾರೆಟ್ ಖೀರ್ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಮತ್ತು...

ಮಾಜಿ ಸಚಿವ ಬಿ.ಸತ್ಯನಾರಾಯಣ ವಿಧಿವಶ

ತುಮಕೂರು: ಮಾಜಿ ಸಚಿವರಾದರು ಶಿರಾ ಶಾಸಕ ಬಿ.ಸತ್ಯನಾರಾಯಣ ಅವರು ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಿಡ್ನಿಸಂಬಂಧಿತ ಆರೋಗ್ಯ ಸಮಸ್ಯೆ ಯಿಂದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ...

ಅಮಿತ್‍ ಶಾ -ಯಡಿಯೂರಪ್ಪ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ಉರುಳುಸೇವೆ

ಮಂಡ್ಯ : ಕೊರೋನಾ ಸೋಂಕಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‍ಶಾ ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ನಗರದ ಶ್ರೀ ವಿದ್ಯಾಗಣಪತಿ ದೇವಸ್ಥಾನದಲ್ಲಿ...

Don't Miss

ಯಶ್ ಅಭಿನಯದ ಕೆಜಿಎಫ್ -೨ ಸಿನಿಮಾ ಮುಂದಕ್ಕೆ? ಮತ್ತೆ ನಿರಾಸೆಯಾದ ಸಿನಿಪ್ರಿಯರು, ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?

ರಾಕಿಂಗ್  ಸ್ಟಾರ್  ಯಶ್  ಅಭಿನಯ  ಬಹುನಿರೀಕ್ಷೆಯ ಕೆಜಿಎಫ್ -೨  ಸಿನಿಮಾದ  ಚಿತ್ರೀಕರಣ   ಬಹುತೇಕ  ಮುಕ್ತಾಯವಾಗಿದೆ. ೨೦ ದಿನಗಳ ಚಿತ್ರೀಕರಣ ಬಾಕಿಯುಳಿಸಿಕೊಂಡಿರುವ ಸಿನಿಮಾತಂಡ ಇದೇ ತಿಂಗಳು ೧೫ರ ನಂತರ ಚಿತ್ರೀಕರಣಕ್ಕೆ ಹೊರಡಲು ರೆಡಿಯಾಗಿದ್ದಾರೆ. ಅಂದುಕೊಂಡಂತೆ ಆಗಿದ್ದರೆ...

ಮಳೆಗಾಲದ ಸಿಂಪಲ್ ಸಿಹಿ ರೆಸಿಪಿ: ಕ್ಯಾರೆಟ್ ಖೀರ್

ಕ್ಯಾರೆಟ್ ಆಲ್ ಮೋಸ್ಟ್ ಎಲ್ಲರ ಮನೆಯಲ್ಲಿಯೂ ಇದ್ದೇ ಇರುತ್ತದೆ. ನಿಮಗೆ ಹೊಸ ರುಚಿ ಟ್ರೈ ಮಾಡಬೇಕು ಎಂದೆನಿಸಿದಾಗ ಈ ಕ್ಯಾರೆಟ್ ಖೀರ್ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಮತ್ತು...

ಮಾಜಿ ಸಚಿವ ಬಿ.ಸತ್ಯನಾರಾಯಣ ವಿಧಿವಶ

ತುಮಕೂರು: ಮಾಜಿ ಸಚಿವರಾದರು ಶಿರಾ ಶಾಸಕ ಬಿ.ಸತ್ಯನಾರಾಯಣ ಅವರು ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಿಡ್ನಿಸಂಬಂಧಿತ ಆರೋಗ್ಯ ಸಮಸ್ಯೆ ಯಿಂದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ...
error: Content is protected !!