Tuesday, June 28, 2022

Latest Posts

ಉತ್ತರಾಖಂಡದಲ್ಲಿ ಏಕಾಏಕಿ ಹಿಮ ಕುಸಿತ: ನದಿಯಲ್ಲಿ ದಿಢೀರ್ ಪ್ರವಾಹ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಉತ್ತರಾಖಂಡದ ಚಮೋಲಿ ಜಿಲ್ಲೆಯ ರೈನಿ ಗ್ರಾಮದಲ್ಲಿ ಮೇಘಸ್ಫೋಟದಿಂದ ಭಾರೀ ಹಿಮಕುಸಿತ ಉಂಟಾಗಿದೆ.
ಹಿಮ ಕುಸಿತದ ಪರಿಣಾಮ ಪ್ರವಾಹದಲ್ಲಿ ಹಲವು ಮನೆಗಳು ಕೊಚ್ಚಿ ಹೋಗಿವೆ.
ದೌಲಿ ಗಂಗಾನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ. ತಪೋವನ ಪ್ರದೇಶದಲ್ಲಿ ದೌಲಿ ಗಂಗಾ ನದಿ ಉಕ್ಕಿ ಹರಿದಿದ್ದು, ಋಷಿಗಂಗಾ ಯೋಜನೆಯ ಪವರ್ ಪ್ರಾಜೆಕ್ಟ್‌ಗೂ ಹಾನಿಯಾಗಿದೆ. ಈ ವೇಳೆ ಮನೆಗಳಲ್ಲಿದ್ದ ಹಲವರು ಕೊಚ್ಚಿ ಹೋಗಿರುವ ಶಂಕೆ ಇದೆ. ಯೋಧರು ರಕ್ಷಣೆಗೆ ಧಾವಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss