Wednesday, September 23, 2020
Wednesday, September 23, 2020

Latest Posts

ಐಎಸ್‌ಒ ಕಂಟೇನರ್‌ಗಳಲ್ಲಿ ದ್ರವರೂಪದ ಆಮ್ಲಜನ ಸಾಗಣೆಗೆ ಕೇಂದ್ರ ಸರಕಾರ ಅನುಮತಿ

ಹೊಸದಿಲ್ಲಿ: ಕೋವಿಡ್‌-19 ಸೋಂಕಿತರಿಗೆ ಆಮ್ಲಜನಕದ ಕೊರತೆ ಎದುರಾಗದಂತೆ ನೋಡಿಕಲು ಮುಂದಾಗಿರುವ ಕೇಂದ್ರ ಸರ್ಕಾರ , ಐಎಸ್‌ಒ ಮಾನದಂಡಗಳನ್ನು ಅಳವಡಿಸಿ ನಿರ್ಮಿಸಿರುವ ಕಂಟೇನರ್‌ಗಳಲ್ಲಿ ದ್ರವರೂಪದ ಆಮ್ಲಜನಕ ಸಾಗಾಟ ಮಾಡಲು ಪೆಟ್ರೋಲಿಯಂ ಅಂಡ್‌ ಎಕ್ಸ್‌ಪ್ಲೋಸಿವ್‌ ಸೇಫ್ಟಿ...

ಶನಿವಾರಸಂತೆ| ಗದ್ದೆಯೊಳಗೆ ನುಗ್ಗಿ ಕಾಡಾನೆಯ ದಾಂಧಲೆ : ಭಾರೀ ಬೆಳೆ ನಾಶ

ಶನಿವಾರಸಂತೆ: ಇಲ್ಲಿಗೆ ಸಮೀಪದ ಎಳನೀರುಗುಂಡಿ, ರಾಮನಹಳ್ಳಿ ವ್ಯಾಪ್ತಿಯಲ್ಲಿ ಕಳೆದ 3 ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟಿದ್ದು ರಾತ್ರಿ ವೇಳೆಯಲ್ಲಿ ರೈತರ ಭತ್ತದ ಗದ್ದೆ, ಕಾಫಿ ತೋಟಗೊಳಗೆ ನುಸುಳಿ ಬೆಳೆ ನಾಶಪಡಿಸುತ್ತಿವೆ. ಈ ಕುರಿತು ರೈತರು...

ಹಾರಂಗಿ-ಕಾವೇರಿ ಹೂಳೆತ್ತಲು 130 ಕೋ.ರೂ.ವೆಚ್ಚದ ಯೋಜನೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆ ಜಾರಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2018ನೇ ಸಾಲಿನಲ್ಲಿ ಉಂಟಾದ ಜಲಪ್ರಳಯದಿಂದ ಹಾರಂಗಿ ಹಿನ್ನೀರಿನಲ್ಲಿ ಮತ್ತು ಮಾದಾಪುರ ಹಟ್ಟಿಹೊಳೆ ಹಾಗೂ ಕಾವೇರಿ ಹೊಳೆಯಲ್ಲಿ ತುಂಬಿರುವ ಹೂಳು ತೆಗೆಯಲು 130.33 ಕೋಟಿ ರೂ. ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ...

ಉದ್ಯಾವರ ಪಡುಕರೆಯಲ್ಲಿ ರಸ್ತೆ ದಾಟಿ ಹೊಳೆ ಸೇರುತ್ತಿದೆ ಸಮುದ್ರದ ಉಪ್ಪು ನೀರು

sharing is caring...!

ಉಡುಪಿ: ಭಾರೀ ಮಳೆ ಮತ್ತು ಮೇಲ್ಮೈ ಗಾಳಿಯಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಇದರಿಂದ ಉದ್ಯಾವರ ಪಡುಕರೆಯಲ್ಲಿ ಸಮುದ್ರದ ಉಪ್ಪು ನೀರು ಉಕ್ಕಿ ಬಂದು ರಸ್ತೆ ದಾಟಿ ಹೊಳೆ ಸೇರುತ್ತಿದೆ. ಸಂಪರ್ಕ ರಸ್ತೆಯನ್ನೇ ಮುಚ್ಚಿ ಹಾಕುತ್ತಿದೆ.
ಭಾರೀ ಮಳೆ ಹಿನ್ನೆಲೆಯಲ್ಲಿ ಕನಕೋಡ, ಉದ್ಯಾವರ ಪಡುಕರೆಯಲ್ಲಿ ಕಡಲು ಉಬ್ಬರಿಸಿ ಬರುತ್ತಿದೆ. ಕಡಲಿನ ಆರ್ಭಟಕ್ಕೆ ದೈತ್ಯ ಅಲೆಗಳು ರಾಶಿ ರಾಶಿ ಮರಳನ್ನು ಮೀನುಗಾರಿಕಾ ರಸ್ತೆಯ ಮೇಲೆ ಹಾಕುತ್ತಿವೆ. ಇದರಿಂದ ಕೈಪುಂಜಾಲು-ಮಲ್ಪೆ ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿದೆ. ಸಮುದ್ರದ ಮರಳು ತುಂಬಿದ ರಸ್ತೆಯಲ್ಲಿ ಬಸ್ಸು, ರಿಕ್ಷಾ, ಟೆಂಪೋ ಸಹಿತ ದ್ವಿಚಕ್ರ ವಾಹನ ಸಂಚಾರ ದುಸ್ತರವಾಗುತ್ತಿದೆ.
ಸ್ಥಳೀಯರ ಸಮಸ್ಯೆಯನ್ನು ಅರಿತ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣ ಜಿ. ಕೋಟ್ಯಾನ್ ಮತ್ತು ರವಿ ಪಡುಕರೆ ಅವರು ಸ್ವತಃ ಜೆಸಿಬಿಯಿಂದ ರಸ್ತೆಯಲ್ಲಿ ತುಂಬಿದ ಮರಳು ತೆರವುಗೊಳಿಸುವ ಕಾರ್ಯ ನಡೆಸಿದ್ದಾರೆ. ಸುಗಮ ಸಂಚಾರಕ್ಕೆ ತುರ್ತಾಗಿ ಸ್ಪಂದಿಸಿದ ಸದಸ್ಯರ ಕಾರ್ಯದ ಬಗ್ಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

Latest Posts

ಐಎಸ್‌ಒ ಕಂಟೇನರ್‌ಗಳಲ್ಲಿ ದ್ರವರೂಪದ ಆಮ್ಲಜನ ಸಾಗಣೆಗೆ ಕೇಂದ್ರ ಸರಕಾರ ಅನುಮತಿ

ಹೊಸದಿಲ್ಲಿ: ಕೋವಿಡ್‌-19 ಸೋಂಕಿತರಿಗೆ ಆಮ್ಲಜನಕದ ಕೊರತೆ ಎದುರಾಗದಂತೆ ನೋಡಿಕಲು ಮುಂದಾಗಿರುವ ಕೇಂದ್ರ ಸರ್ಕಾರ , ಐಎಸ್‌ಒ ಮಾನದಂಡಗಳನ್ನು ಅಳವಡಿಸಿ ನಿರ್ಮಿಸಿರುವ ಕಂಟೇನರ್‌ಗಳಲ್ಲಿ ದ್ರವರೂಪದ ಆಮ್ಲಜನಕ ಸಾಗಾಟ ಮಾಡಲು ಪೆಟ್ರೋಲಿಯಂ ಅಂಡ್‌ ಎಕ್ಸ್‌ಪ್ಲೋಸಿವ್‌ ಸೇಫ್ಟಿ...

ಶನಿವಾರಸಂತೆ| ಗದ್ದೆಯೊಳಗೆ ನುಗ್ಗಿ ಕಾಡಾನೆಯ ದಾಂಧಲೆ : ಭಾರೀ ಬೆಳೆ ನಾಶ

ಶನಿವಾರಸಂತೆ: ಇಲ್ಲಿಗೆ ಸಮೀಪದ ಎಳನೀರುಗುಂಡಿ, ರಾಮನಹಳ್ಳಿ ವ್ಯಾಪ್ತಿಯಲ್ಲಿ ಕಳೆದ 3 ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟಿದ್ದು ರಾತ್ರಿ ವೇಳೆಯಲ್ಲಿ ರೈತರ ಭತ್ತದ ಗದ್ದೆ, ಕಾಫಿ ತೋಟಗೊಳಗೆ ನುಸುಳಿ ಬೆಳೆ ನಾಶಪಡಿಸುತ್ತಿವೆ. ಈ ಕುರಿತು ರೈತರು...

ಹಾರಂಗಿ-ಕಾವೇರಿ ಹೂಳೆತ್ತಲು 130 ಕೋ.ರೂ.ವೆಚ್ಚದ ಯೋಜನೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆ ಜಾರಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2018ನೇ ಸಾಲಿನಲ್ಲಿ ಉಂಟಾದ ಜಲಪ್ರಳಯದಿಂದ ಹಾರಂಗಿ ಹಿನ್ನೀರಿನಲ್ಲಿ ಮತ್ತು ಮಾದಾಪುರ ಹಟ್ಟಿಹೊಳೆ ಹಾಗೂ ಕಾವೇರಿ ಹೊಳೆಯಲ್ಲಿ ತುಂಬಿರುವ ಹೂಳು ತೆಗೆಯಲು 130.33 ಕೋಟಿ ರೂ. ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ...

ಹುಳಿಯಾರು ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ತುಮಕೂರು: ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಾರೇಹಳ್ಳಿ ರಂಗನಾಥಸ್ವಾಮಿ ದೇವಾಲಯ ಮುಂಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಹುಳಿಯಾರು ಪೊಲೀಸರು ಬಂಧಿಸಿ ಅವರಿಂದ 18ಸಾವಿರ ರೂಗಳ ಮೌಲ್ಯದ 1.280 ಗ್ರಾಮ್ ವಶಪಡಿಸಿಕೊಂಡಿದ್ದಾರೆ...

Don't Miss

ಐಎಸ್‌ಒ ಕಂಟೇನರ್‌ಗಳಲ್ಲಿ ದ್ರವರೂಪದ ಆಮ್ಲಜನ ಸಾಗಣೆಗೆ ಕೇಂದ್ರ ಸರಕಾರ ಅನುಮತಿ

ಹೊಸದಿಲ್ಲಿ: ಕೋವಿಡ್‌-19 ಸೋಂಕಿತರಿಗೆ ಆಮ್ಲಜನಕದ ಕೊರತೆ ಎದುರಾಗದಂತೆ ನೋಡಿಕಲು ಮುಂದಾಗಿರುವ ಕೇಂದ್ರ ಸರ್ಕಾರ , ಐಎಸ್‌ಒ ಮಾನದಂಡಗಳನ್ನು ಅಳವಡಿಸಿ ನಿರ್ಮಿಸಿರುವ ಕಂಟೇನರ್‌ಗಳಲ್ಲಿ ದ್ರವರೂಪದ ಆಮ್ಲಜನಕ ಸಾಗಾಟ ಮಾಡಲು ಪೆಟ್ರೋಲಿಯಂ ಅಂಡ್‌ ಎಕ್ಸ್‌ಪ್ಲೋಸಿವ್‌ ಸೇಫ್ಟಿ...

ಶನಿವಾರಸಂತೆ| ಗದ್ದೆಯೊಳಗೆ ನುಗ್ಗಿ ಕಾಡಾನೆಯ ದಾಂಧಲೆ : ಭಾರೀ ಬೆಳೆ ನಾಶ

ಶನಿವಾರಸಂತೆ: ಇಲ್ಲಿಗೆ ಸಮೀಪದ ಎಳನೀರುಗುಂಡಿ, ರಾಮನಹಳ್ಳಿ ವ್ಯಾಪ್ತಿಯಲ್ಲಿ ಕಳೆದ 3 ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟಿದ್ದು ರಾತ್ರಿ ವೇಳೆಯಲ್ಲಿ ರೈತರ ಭತ್ತದ ಗದ್ದೆ, ಕಾಫಿ ತೋಟಗೊಳಗೆ ನುಸುಳಿ ಬೆಳೆ ನಾಶಪಡಿಸುತ್ತಿವೆ. ಈ ಕುರಿತು ರೈತರು...

ಹಾರಂಗಿ-ಕಾವೇರಿ ಹೂಳೆತ್ತಲು 130 ಕೋ.ರೂ.ವೆಚ್ಚದ ಯೋಜನೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆ ಜಾರಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2018ನೇ ಸಾಲಿನಲ್ಲಿ ಉಂಟಾದ ಜಲಪ್ರಳಯದಿಂದ ಹಾರಂಗಿ ಹಿನ್ನೀರಿನಲ್ಲಿ ಮತ್ತು ಮಾದಾಪುರ ಹಟ್ಟಿಹೊಳೆ ಹಾಗೂ ಕಾವೇರಿ ಹೊಳೆಯಲ್ಲಿ ತುಂಬಿರುವ ಹೂಳು ತೆಗೆಯಲು 130.33 ಕೋಟಿ ರೂ. ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ...
error: Content is protected !!