Thursday, August 11, 2022

Latest Posts

ಉಪೇಂದ್ರ ಡೆಡ್ಲಿ ಲುಕ್ ರಿಲೀಸ್,ಕಬ್ಜ ಥೀಮ್ ಪೋಸ್ಟರ್ ಬಿಡುಗಡೆ

ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿರುವ ಬಹುನಿರೀಕ್ಷೆಯ ಕಬ್ಜ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ ಆಗಿದ್ದು, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಿಡುಗಡೆಗೊಳಿಸಿದ್ದಾರೆ.ಕಬ್ಜ ಚಿತ್ರದ ಥೀಮ್ ಪೋರ್ಸ್ಟ ರಿಲೀಸ್ ಮಾಡಿದ ವರ್ಮಾ, ಉಪೇಂದ್ರ ಅವರ ಲುಕ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಥೀಮ್ ಪೋಸ್ಟರ್ ಬಿಡುಗಡೆ ಮಾಡಿದ ವರ್ಮಾ ’’ಕಬ್ಜ ಚಿತ್ರದ ಪೋಸ್ಟರ್ ರಿಲೀಸ್ ಮಾಡುವ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ. ನಿಜಕ್ಕೂ ಅದ್ಭುತವಾಗಿದೆ, ಉಪೇಂದ್ರ ಲುಕ್ ಡೆಡ್ಲಿಯಾಗಿದೆ, ಸಿನಿಮಾದ ಕೆಲವು  ಕಟ್ ಸಹ ನೋಡಿದೆ. ಬಹಳ ಚೆನ್ನಾಗಿ ಬರ್ತಿದೆ’’ ಎಂದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss