Monday, July 4, 2022

Latest Posts

ಉಪ್ಪಿನಂಗಡಿ: ವಿದ್ಯುತ್ ಪ್ರವಹಿಸಿ ಮೆಸ್ಕಾಂ ಪವರ್ ಮ್ಯಾನ್ ಬಲಿ

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪಿಲಿಗೂಡು ಎಂಬಲ್ಲಿ ಮೆಸ್ಕಾಂ ಕರ್ತವ್ಯದ ವೇಳೆ ವಿದ್ಯುತ್ ಪ್ರವಹಿಸಿ ಮೆಸ್ಕಾಂ ಪವರ್ ಮ್ಯಾನ್ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.

ಬಸವರಾಜು ಕಟ್ಟಪರ (25) ಅವರು ಸ್ಥಳದಲ್ಲಿ ಹೈ ಟೆಂಕ್ಷನ್ ತಂತಿಯ ಡಿಸ್ಕ್ ಗ್ರೌಂಡ್ ಆಗಿ ಈ ದುರ್ಘಟನೆ ಸಂಬವಿಸಿದೆ ಎನ್ನಲಾಗಿದೆ.  ಮೃತ ಬಸವರಾಜು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ನಿವಾಸಿ ಎಂದು ತಿಳಿದು ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss