Wednesday, August 17, 2022

Latest Posts

ಉಪ ಚುನಾವಣೆ ಫಲಿತಾಂಶ: 8 ನೇ ಸುತ್ತಿನಲ್ಲಿಯೂ ಆರ್. ಆರ್. ನಗರದಲ್ಲಿ ಮುನಿರತ್ನ ಮುನ್ನಡೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬೆಂಗಳೂರಿನ ಆರ್. ಆರ್. ನಗರದಲ್ಲಿ ಉಪ ಚುನಾವಣೆ ಮತ ಎಣಿಕೆ 8ನೇ ಸುತ್ತು ಮುಗಿದಿದ್ದು, 8ನೇ  ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿ ಮುನಿರತ್ನ ಮುನ್ನಡೆ ಸಾಧಿಸಿದ್ದಾರೆ.

8 ನೇ ಸುತ್ತಿನ ಮುಕ್ತಾಯದ ಹೊತ್ತಿಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ50,387, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 25,244 ಹಾಗೂ ಜೆಡಿಎಸ್ ಕೃಷ್ಣಮೂರ್ತಿ 1711 ಮತವನ್ನು ಪಡೆದುಕೊಂಡಿದ್ದು, ಮುನಿರತ್ನ ಅವರು 25143 ಮತಗಳ ಮುನ್ನಡೆ ಸಾಧಿಸಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!