Latest Posts

ಕೊಪ್ಪಳ: ಬೆಡ್ ನೀಡಲು ಒಪ್ಪಿದ ಗಂಗಾವತಿ ಖಾಸಗಿ ಆಸ್ಪತ್ರೆಗಳು

ಕೊಪ್ಪಳ: ಕೋವಿಡ್​ ಸೋಂಕಿತರ ಚಿಕಿತ್ಸೆಗಾಗಿ ಶೇ. 50ರಷ್ಟು ಬೆಡ್ ಬಿಟ್ಟು ಕೊಡಲು ಒಪ್ಪಿದ ನಗರದ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜ್ ಭೇಟಿ ನೀಡಿ...

ಬಿದ್ದ ಗಾಯ ನಿಧಾನವಾಗಿ ವಾಸಿಯಾಗುತ್ತಿದೆಯೇ? ನಿಮ್ಮ ರಕ್ತದಲ್ಲಿ ಪ್ಲೇಟ್‌ಲೆಟ್ ಕಣಗಳ ವೃದ್ಧಿಗೆ ಈ ಆಹಾರ ಸೇವಿಸಿ..

ಎಲ್ಲಾದರೂ ಬಿದ್ದು ಗಾಯಮಾಡಿಕೊಂಡಾಗ ಗಾಯ ಅದಾಗೆ ವಾಸಿ ಆಗುತ್ತದೆ. ರಕ್ತದ ಕ್ಲಾಟ್ ಉಂಟಾಗಿ ರಕ್ತ ಬರುವುದು ನಿಲ್ಲುತ್ತದೆ. ನೀವು ಆರಾಮಾಗುತ್ತೀರಿ. ಅದೇ ನಿಮ್ಮ ಗಾಯ ವಾಸಿಯೇ ಆಗಲಿಲ್ಲ ಎಂದರೆ? ಬ್ಲಡ್ ಕ್ಲಾಟ್ ಆಗಲೇ...

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೀಲ್ ಡೌನ್: 42 ಮಂದಿ ಪತ್ರಕರ್ತರಿಗೆ ಕ್ವಾರಂಟೈನ್

ಮೈಸೂರು: ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಭವನವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಜುಲೈ 30ರಂದು...

ಎಣ್ಮಕಜೆ ಬಿಜೆಪಿ ಪಂಚಾಯತ್ ಸಮಿತಿಯಿಂದ ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ

sharing is caring...!

ಕಾಸರಗೋಡು: ಭಾರತ – ಚೀನಾ ಗಡಿಯ ಗಾಲ್ವನ್ ಕಣಿವೆಯಲ್ಲಿ ಕುತಂತ್ರಿ ಚೀನಾದ ವಿರುದ್ಧ ಹೋರಾಡಿ ವೀರ ಮೃತ್ಯುವನ್ನು ಅಪ್ಪಿದ‌ ಭಾರತಾಂಬೆಯ ಹೆಮ್ಮೆಯ ಪುತ್ರರಿಗೆ ಬಿಜೆಪಿ ಎಣ್ಮಕಜೆ ಪಂಚಾಯತ್ ಸಮಿತಿಯ ವತಿಯಿಂದ ಶ್ರದ್ಧಾಂಜಲಿ‌ ಸಲ್ಲಿಸಲಾಯಿತು.
ಈ ನಿಮಿತ್ತ ಪೆರ್ಲ ಪೇಟೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಿಜೆಪಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷೆ ರೂಪವಾಣಿ ಆರ್.ಭಟ್‌ ಉದ್ಘಾಟಿಸಿ ಮಾತನಾಡಿದರು.
ಪಕ್ಷದ ಎಣ್ಮಕಜೆ ಪಂಚಾಯತ್ ಸಮಿತಿಯ ಅಧ್ಯಕ್ಷ ಉದಯ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ನಾಯ್ಕ ಅಡ್ಕಸ್ಥಳ ಸ್ವಾಗತಿಸಿ, ವಂದಿಸಿದರು. ಹಿರಿಯರಾದ ಹರಿಶ್ಚಂದ್ರ ಆಚಾರ್ ನಲ್ಕ , ನೇತಾರರಾದ ಪುಷ್ಪಾ ಅಮೆಕ್ಕಳ, ಸುರೇಶ್ ವಾಣಿನಗರ, ಸವಿತಾ ಬಾಳಿಕೆ ಮಮತಾ ರೈ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Latest Posts

ಕೊಪ್ಪಳ: ಬೆಡ್ ನೀಡಲು ಒಪ್ಪಿದ ಗಂಗಾವತಿ ಖಾಸಗಿ ಆಸ್ಪತ್ರೆಗಳು

ಕೊಪ್ಪಳ: ಕೋವಿಡ್​ ಸೋಂಕಿತರ ಚಿಕಿತ್ಸೆಗಾಗಿ ಶೇ. 50ರಷ್ಟು ಬೆಡ್ ಬಿಟ್ಟು ಕೊಡಲು ಒಪ್ಪಿದ ನಗರದ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜ್ ಭೇಟಿ ನೀಡಿ...

ಬಿದ್ದ ಗಾಯ ನಿಧಾನವಾಗಿ ವಾಸಿಯಾಗುತ್ತಿದೆಯೇ? ನಿಮ್ಮ ರಕ್ತದಲ್ಲಿ ಪ್ಲೇಟ್‌ಲೆಟ್ ಕಣಗಳ ವೃದ್ಧಿಗೆ ಈ ಆಹಾರ ಸೇವಿಸಿ..

ಎಲ್ಲಾದರೂ ಬಿದ್ದು ಗಾಯಮಾಡಿಕೊಂಡಾಗ ಗಾಯ ಅದಾಗೆ ವಾಸಿ ಆಗುತ್ತದೆ. ರಕ್ತದ ಕ್ಲಾಟ್ ಉಂಟಾಗಿ ರಕ್ತ ಬರುವುದು ನಿಲ್ಲುತ್ತದೆ. ನೀವು ಆರಾಮಾಗುತ್ತೀರಿ. ಅದೇ ನಿಮ್ಮ ಗಾಯ ವಾಸಿಯೇ ಆಗಲಿಲ್ಲ ಎಂದರೆ? ಬ್ಲಡ್ ಕ್ಲಾಟ್ ಆಗಲೇ...

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೀಲ್ ಡೌನ್: 42 ಮಂದಿ ಪತ್ರಕರ್ತರಿಗೆ ಕ್ವಾರಂಟೈನ್

ಮೈಸೂರು: ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಭವನವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಜುಲೈ 30ರಂದು...

ಸುಶಾಂತ್ ಕೇಸ್ ತನಿಖೆಯಲ್ಲಿ ಮುಂಬೈ ಪೊಲೀಸರ ಹಿಂದೇಟು..! ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಆರೋಪ?

ನಟ  ಸುಶಾಂತ್ ಸಿಂಗ್  ರಜಪೂತ್  ಸಾವಿನ  ಪ್ರಕರಣ  ದಿನದಿಂದ  ದಿನಕ್ಕೆ   ತೀವ್ರ  ಸ್ವರೂಪ  ಪಡೆದುಕೊಳ್ಳುತ್ತಿದೆ. . ಈ ಹೈ ಪ್ರೊಫೈಲ್ ಕೇಸ್ನಲ್ಲಿ ಅನೇಕರ ಹೆಸರು ಕೇಳಿಬಂದಿದೆ. ಹಾಗಾಗಿ ಮುಂಬೈ ಪೊಲೀಸರು ಸರಿಯಾಗಿ ತನಿಖೆ ನಡೆಸಿದ್ದಾರೋ...

Don't Miss

ಕೊಪ್ಪಳ: ಬೆಡ್ ನೀಡಲು ಒಪ್ಪಿದ ಗಂಗಾವತಿ ಖಾಸಗಿ ಆಸ್ಪತ್ರೆಗಳು

ಕೊಪ್ಪಳ: ಕೋವಿಡ್​ ಸೋಂಕಿತರ ಚಿಕಿತ್ಸೆಗಾಗಿ ಶೇ. 50ರಷ್ಟು ಬೆಡ್ ಬಿಟ್ಟು ಕೊಡಲು ಒಪ್ಪಿದ ನಗರದ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜ್ ಭೇಟಿ ನೀಡಿ...

ಬಿದ್ದ ಗಾಯ ನಿಧಾನವಾಗಿ ವಾಸಿಯಾಗುತ್ತಿದೆಯೇ? ನಿಮ್ಮ ರಕ್ತದಲ್ಲಿ ಪ್ಲೇಟ್‌ಲೆಟ್ ಕಣಗಳ ವೃದ್ಧಿಗೆ ಈ ಆಹಾರ ಸೇವಿಸಿ..

ಎಲ್ಲಾದರೂ ಬಿದ್ದು ಗಾಯಮಾಡಿಕೊಂಡಾಗ ಗಾಯ ಅದಾಗೆ ವಾಸಿ ಆಗುತ್ತದೆ. ರಕ್ತದ ಕ್ಲಾಟ್ ಉಂಟಾಗಿ ರಕ್ತ ಬರುವುದು ನಿಲ್ಲುತ್ತದೆ. ನೀವು ಆರಾಮಾಗುತ್ತೀರಿ. ಅದೇ ನಿಮ್ಮ ಗಾಯ ವಾಸಿಯೇ ಆಗಲಿಲ್ಲ ಎಂದರೆ? ಬ್ಲಡ್ ಕ್ಲಾಟ್ ಆಗಲೇ...

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೀಲ್ ಡೌನ್: 42 ಮಂದಿ ಪತ್ರಕರ್ತರಿಗೆ ಕ್ವಾರಂಟೈನ್

ಮೈಸೂರು: ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಭವನವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಜುಲೈ 30ರಂದು...
error: Content is protected !!