Saturday, January 16, 2021

Latest Posts

ಎನ್ ಸಿಬಿ ವಿಚಾರಣೆ ಬಳಿಕ ಮತ್ತೆ ಶೂಟಿಂಗ್​​ನಲ್ಲಿ ಬ್ಯುಸಿಯಾದ ನಟಿ ದೀಪಿಕಾ ಪಡುಕೊಣೆ

ಮುಂಬೈ: ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್​​ ಡ್ರಗ್ಸ್​​​ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೊಳಪಟ್ಟಿದ್ದ ಬಾಲಿವುಡ್​ನ ಸ್ಟಾರ್ ನಟಿ ದೀಪಿಕಾ ಪಡುಕೊಣೆ ಸದ್ಯ ಗೋವಾದಲ್ಲಿ ಶೂಟಿಂಗ್​​ನಲ್ಲಿ ಭಾಗಿಯಾಗಿದ್ದಾರೆ.
ಸೆಪ್ಟೆಂಬರ್​​ 26ರಂದು ದೀಪಿಕಾ ಪಡುಕೊಣೆಗೆ ಸಮನ್ಸ್​ ನೀಡಲಾಗಿತ್ತು. ಹೀಗಾಗಿ ಗೋವಾದಿಂದ ವಾಪಸ್​​ ಆಗಿದ್ದ ಅವರು ವಿಚಾರಣೆಯಲ್ಲಿ ಭಾಗಿಯಾಗಿದ್ದರು. ಇದೀಗ ಮತ್ತೆ
ಮುಂಬರುವ ಚಿತ್ರದ ಚಿತ್ರೀಕರಣಕ್ಕಾಗಿ ದೀಪಿಕಾ ಮತ್ತೊಮ್ಮೆ ಗೋವಾಕ್ಕೆ ತೆರಳಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಮನ್ಸ್ ಜಾರಿ ಮಾಡಿತ್ತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!