Latest Posts

ಕಂಕನಾಡಿ ನಗರ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸುವಂತೆ ಗೃಹ ಸಚಿವರಿಗೆ ಮನವಿ

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಹೆಚ್ಚುವರಿ ಅನುದಾನ ಒದಗಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮಂಗಳೂರಿಗೆ ಆಗಮಿಸಿದ್ದ ಗೃಹ...

ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ದಾಂಧಲೆ; ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ: ಸಚಿವ ಕೋಟ

ಮಂಗಳೂರು: ಬೆಂಗಳೂರಿನಲ್ಲಿ ಕಿಡಿಗೇಡಿಗಳಿಂದ ನಡೆದ ಪುಂಡಾಟಿಕೆಯ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ...

ಯುವರತ್ನ ನಾಯಕಿ ಸಾಯೇಷಾ ಲುಕ್ ಮತ್ತು ಪಾತ್ರ ರಿವೀಲ್, ಹೇಗಿದೆ ಗೊತ್ತಾ? ಅವರ ಪಾತ್ರ ಯಾವುದು?

ಪವರ್ ಸ್ಟಾರ್ ಪುನೀತ್  ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ  ಬಿಡುಗಡೆಗೆ  ಸಿದ್ಧವಾಗಿದೆ.  ಈಗಾಗಲೇ  ಚಿತ್ರದ  ಪೋಸ್ಟರ್  ಮತ್ತು  ಟೀಸರ್ ಮೂಲಕ  ‘ಭಾರಿ  ನಿರೀಕ್ಷೆ  ಹುಟ್ಟುಹಾಕಿದೆ.  ಸದ್ಯ  ಚಿತ್ರದ  ಲಾಕ್‌ಡೌನ್‌ನಿಂದ  ಶೂಟಿಂಗ್  ಸ್ಥಗಿತಗೊಂಡಿತ್ತು. ಇದ್ದರಿಂದಾಗಿ...

ಎಲ್ಲರದ್ದೂ ತೂಕ ಇಳಿಸುವ ಚಿಂತೆಯಾದರೆ ನಿಮಗೆ ತೂಕ ಹೆಚ್ಚಿಸುವ ಚಿಂತೆಯೇ? ಹಾಗಾದರೆ ಇನ್ನು ಚಿಂತೆ ಬಿಟ್ಟು ಈ ಆಹಾರ ಸೇವಿಸಿ..

sharing is caring...!

ಲಾಕ್‌ಡೌನ್, ವರ್ಕ್ ಫ್ರಮ್ ಹೋಂ ಇರುವುದರಿಂದ ಮನೆಯಲ್ಲೇ ಕೂತು ಕೂತು ವರ್ಕೌಟ್ ಇಲ್ಲದೆ ಎಲ್ಲರೂ ದಪ್ಪ ಆಗಿದ್ದಾರೆ. ಈ ತೂಕ ಇಳಿಸುವುದು ಹೇಗೆ ಎನ್ನುವ ಚಿಂತೆ ಇದೆ. ಇನ್ನು ಕೆಲವರಿಗೆ ಇಂತಹ ಲಾಕ್‌ಡೌನ್‌ನಲ್ಲಿ ಕುಳಿತು ತಿಂದರೂ ದಪ್ಪ ಆಗಿಲ್ಲ ಎನ್ನುವುದೇ ಚಿಂತೆ. ತೂಕ ಕಳೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಕೆಲವರಿಗೆ ತೂಕ ಹೆಚ್ಚಿಸಿಕೊಳ್ಳುವ ಚಿಂತೆ ಇರುತ್ತದೆ. ಎಲ್ಲ ಬಟ್ಟೆಗಳು ಸರಿಯಾಗಿ ಕೂರುತ್ತಿಲ್ಲ, ಎಲ್ಲರೂ ಸಣ್ಣ ಎಂದು ಆಡಿಕೊಳ್ಳುತ್ತಾರೆ. ಏನು ಮಾಡಿದರೂ ಎಷ್ಟು ತಿಂದರೂ ದಪ್ಪ ಆಗುವುದಿಲ್ಲ. ಇಂಥವರು ಏನನ್ನು ತಿನ್ನಬೇಕು? ಎಷ್ಟು ತಿನ್ನಬೇಕು? ಮಾಹಿತಿ ಇಲ್ಲಿದೆ..

  • ಪ್ರೋಟೀನ್ ಮಿಲ್ಕ್‌ಶೇಕ್ಸ್: ಇವುಗಳನ್ನು ಸೇವಿಸುವುದರಿಂದ ಆರೋಗ್ಯಕರವಾಗಿ ದಪ್ಪ ಆಗಬಹುದು. ಒಂದು ಬಾಳೆಹಣ್ಣಿಗೆ,ಒಂದು ಸ್ಕೂಪ್ ಚಾಕಲೇಟ್ ಪುಡಿಗೆ ಒಂದು ಸ್ಪೂನ್ ಪೀನಟ್ ಬಟರ್ ಮಿಕ್ಸ್ ಮಾಡಿ ಕುಡಿಯಿರಿ.
  • ಹಾಲು: ಹಾಲಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ ಹಾಗೂ ಕ್ಯಾಲ್ಶಿಯಮ್ ಹೆಚ್ಚಿರುತ್ತದೆ. ತೂಕ ಹೆಚ್ಚಿಸಿಕೊಳ್ಳುವುದಕ್ಕೆ ಇದು ಒಳ್ಳೆಯದು. ಪ್ರತಿದಿನಕ್ಕೆ ಎರಡು ಲೋಟ ಹಾಲು ಊಟಕ್ಕೆ ಮುನ್ನ ಕುಡಿಯಿವುದರಿಂದ ತೂಕ ಹೆಚ್ಚಾಗುತ್ತದೆ.
  • ಅನ್ನ ತಿನ್ನಿ: ಅನ್ನದಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ ಇರುತ್ತದೆ. ತೂಕ ಹೆಚ್ಚು ಇರುವವರಿಗೆ ಅನ್ನ ತಿನ್ನುವುದನ್ನು ನಿಲ್ಲಿಸಲು ಹೇಳಲಾಗುತ್ತದೆ. ಹಾಗೇ ತೂಕ ಕಡಿಮೆ ಇರುವವರು ಅನ್ನ ತಿನ್ನುವುದರಿಂದ ತೂಕ ಹೆಚ್ಚುತ್ತದೆ.
  • ಡ್ರೈ ಫ್ರೂಟ್ಸ್: ತೂಕ ಹೆಚ್ಚು ಮಾಡಿಕೊಳ್ಳುವವರಿಗೆ ಡ್ರೈ ಫ್ರೂಟ್ಸ್ ಹೇಳಿ ಮಾಡಿಸಿದಂತಿದೆ.ಒಂದು ಮುಷ್ಟಿ ತುಂಬ ಬಾದಾಮಿ ತಿನ್ನುವುದರಿಂದ ತೂಕ ಹೆಚ್ಚುತ್ತದೆ.
  • ಆಲೂಗಡ್ಡೆ: ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ಸ್ ಇರುತ್ತದೆ. ಬೇಯಿಸಿದ ಆಲೂಗಡ್ಡೆಯನ್ನು ಆಹಾರದಲ್ಲಿ ಬಳಸಿ.
  • ಇನ್ನು ಮೊಟ್ಟೆ ಮೀನು,ಮಾಂಸ ತಿನ್ನುವುದರಿಂದಲೂ ತೂಕ ಹೆಚ್ಚುತ್ತದೆ.

Latest Posts

ಕಂಕನಾಡಿ ನಗರ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸುವಂತೆ ಗೃಹ ಸಚಿವರಿಗೆ ಮನವಿ

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಹೆಚ್ಚುವರಿ ಅನುದಾನ ಒದಗಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮಂಗಳೂರಿಗೆ ಆಗಮಿಸಿದ್ದ ಗೃಹ...

ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ದಾಂಧಲೆ; ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ: ಸಚಿವ ಕೋಟ

ಮಂಗಳೂರು: ಬೆಂಗಳೂರಿನಲ್ಲಿ ಕಿಡಿಗೇಡಿಗಳಿಂದ ನಡೆದ ಪುಂಡಾಟಿಕೆಯ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ...

ಯುವರತ್ನ ನಾಯಕಿ ಸಾಯೇಷಾ ಲುಕ್ ಮತ್ತು ಪಾತ್ರ ರಿವೀಲ್, ಹೇಗಿದೆ ಗೊತ್ತಾ? ಅವರ ಪಾತ್ರ ಯಾವುದು?

ಪವರ್ ಸ್ಟಾರ್ ಪುನೀತ್  ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ  ಬಿಡುಗಡೆಗೆ  ಸಿದ್ಧವಾಗಿದೆ.  ಈಗಾಗಲೇ  ಚಿತ್ರದ  ಪೋಸ್ಟರ್  ಮತ್ತು  ಟೀಸರ್ ಮೂಲಕ  ‘ಭಾರಿ  ನಿರೀಕ್ಷೆ  ಹುಟ್ಟುಹಾಕಿದೆ.  ಸದ್ಯ  ಚಿತ್ರದ  ಲಾಕ್‌ಡೌನ್‌ನಿಂದ  ಶೂಟಿಂಗ್  ಸ್ಥಗಿತಗೊಂಡಿತ್ತು. ಇದ್ದರಿಂದಾಗಿ...

ನೀವು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬೇಕೆ? ಇಲ್ಲಿದೆ ಅಧಿಕೃತ ಮಾಹಿತಿ

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ರಚಿಸಲಾದ ಟ್ರಸ್ಟ್ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ, ಪವಿತ್ರ ನಗರದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ಗೆ ದೇಣಿಗೆ ನೀಡುವಂತೆ...

Don't Miss

ಕಂಕನಾಡಿ ನಗರ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸುವಂತೆ ಗೃಹ ಸಚಿವರಿಗೆ ಮನವಿ

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಹೆಚ್ಚುವರಿ ಅನುದಾನ ಒದಗಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮಂಗಳೂರಿಗೆ ಆಗಮಿಸಿದ್ದ ಗೃಹ...

ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ದಾಂಧಲೆ; ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ: ಸಚಿವ ಕೋಟ

ಮಂಗಳೂರು: ಬೆಂಗಳೂರಿನಲ್ಲಿ ಕಿಡಿಗೇಡಿಗಳಿಂದ ನಡೆದ ಪುಂಡಾಟಿಕೆಯ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ...

ಯುವರತ್ನ ನಾಯಕಿ ಸಾಯೇಷಾ ಲುಕ್ ಮತ್ತು ಪಾತ್ರ ರಿವೀಲ್, ಹೇಗಿದೆ ಗೊತ್ತಾ? ಅವರ ಪಾತ್ರ ಯಾವುದು?

ಪವರ್ ಸ್ಟಾರ್ ಪುನೀತ್  ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ  ಬಿಡುಗಡೆಗೆ  ಸಿದ್ಧವಾಗಿದೆ.  ಈಗಾಗಲೇ  ಚಿತ್ರದ  ಪೋಸ್ಟರ್  ಮತ್ತು  ಟೀಸರ್ ಮೂಲಕ  ‘ಭಾರಿ  ನಿರೀಕ್ಷೆ  ಹುಟ್ಟುಹಾಕಿದೆ.  ಸದ್ಯ  ಚಿತ್ರದ  ಲಾಕ್‌ಡೌನ್‌ನಿಂದ  ಶೂಟಿಂಗ್  ಸ್ಥಗಿತಗೊಂಡಿತ್ತು. ಇದ್ದರಿಂದಾಗಿ...
error: Content is protected !!