Monday, September 21, 2020
Monday, September 21, 2020

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಎಲ್ಲ ಇದ್ದರೂ ಏನು ಇಲ್ಲದ ಹಾಗೆ ಇದ್ದೀರಾ? ಮನಃಶಾಂತಿ ಇಲ್ಲದೆ ಬೇಸತ್ತಿದ್ದೀರಾ? ಇದನ್ನು ಓದಿ..

sharing is caring...!

ನಮ್ಮ ಜೀವನದಲ್ಲಿ ಮನಃಶಾಂತಿ ಎಷ್ಟು ಮುಖ್ಯ ಅಲ್ಲವೆ? ಜೀವನದಲ್ಲಿ ಎಲ್ಲವೂ ಇದ್ದರೂ ಶಾಂತಿ ಇಲ್ಲದಿದ್ದರೆ ಇರವುದೆಲ್ಲವ್ಯರ್ಥ ಎನಿಸುತ್ತದೆ. ನಮ್ಮ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ನಿಮ್ಮ ಮನಸ್ಸು ಆರೋಗ್ಯಕರವಾಗಿರಲು, ಮನಃಶಾಂತಿ ನಿಮ್ಮಲ್ಲಿ ಸದಾ ಇರಲು ಕೆಲವೊಮ್ಮೆ ಇನ್ನೊಬ್ಬರ ಸಲಹೆ ಪಡೆಯುವುದು ಅವಶ್ಯಕವಾಗಿದೆ. ಎಲ್ಲವೂ ಇದ್ದ ಏನು ಇಲ್ಲದಂತೆ ಅಲೆಯುವ ಮುನ್ನ, ಮನಃಶಾಂತಿ,ಮಾನಸಿಕ ಆರೋಗ್ಯಕ್ಕೆ ಈ ಸರಳ ವಿಷಯಗಳನ್ನು ನೆನಪಿನಲ್ಲಿಡಿ..

  • ಮೆಡಿಟೇಷನ್ ಮಾಡಿ: ಮೆಡಿಟೇಷನ್ ನಮ್ಮ ದೇಹ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸಕಾರಾತ್ಮಕ ಶಕ್ತಿ ನಮ್ಮೊಳಗೆ ಹರಿಯುತ್ತದೆ. ಕೆಟ್ಟ ಯೋಚನೆಗಳು ದೂರ ಆಗುತ್ತವೆ. ಒಂದೆರಡು ಬಾರಿ ಧ್ಯಾನ ಮಾಡುವಾಗ ಕಷ್ಟ ಎನಿಸಬಹುದು. ಸ್ವಲ್ಪ ದಿನ ಇದನ್ನು ಅಭ್ಯಾಸ ಮಾಡಿಕೊಂಡರೆ ಇದು ನಿಮ್ಮನ್ನು ಬದಲಾಯಿಸುತ್ತದೆ.
  • ಒಳ್ಳೆಯದಕ್ಕೆ ಬೆಲೆಕೊಡಿ: ಜೀವನದಲ್ಲಿ ಎಷ್ಟೇ ಕೆಟ್ಟ ವಿಷಯಗಳು ನಡೆಯುತ್ತಿದ್ದರೂ, ಅದರಲ್ಲಿ ಒಳ್ಳೆಯದನ್ನು ನೋಡಿ.ಕೃತಜ್ಞತಾ ಭಾವ ನಿಮ್ಮಲ್ಲಿರಲಿ. ಸಣ್ಣ ಸಹಾಯಕ್ಕೂ ಧನ್ಯವಾದ ಹೇಳಿ. ನಿಮ್ಮಲ್ಲಿರುವ ಎಷ್ಟೋ ವಸ್ತು, ವಿಷಯ ಇನ್ನೊಬ್ಬರ ಬಳಿ ಇಲ್ಲದೇ ಇರಬಹುದು. ನಿಮ್ಮ ಬಳಿ ಇರುವುದಕ್ಕೆ ಖುಷಿ ಪಡಿ.
  • ನಿಮ್ಮ ಬಳಿ ನೀವು ಮಾತನಾಡಿ: ನಿಮ್ಮ ಬಳಿ ಬಿಟ್ಟು ಇನ್ನೆಲ್ಲರ ಬಳಿ ನೀವು ಮಾತನಾಡುತ್ತೀರಿ. ಬೇರೆಯವರು ನಿಮ್ಮನ್ನು ತಪ್ಪು ಸರಿ ಎಂದು ಹೇಳಿದಾಗ ಅದನ್ನು ಗಮನಿಸಿ. ಬೇರೆಯವರ ಮಾತು ಅಷ್ಟು ಮುಖ್ಯ ಅಲ್ಲ. ನಿಮ್ಮ ಜೊತೆ ಮಾತನಾಡಿ ನಿಮಗ ಎಅದು ಸರಿ ಎನಿಸಿದರೆ, ಜಗತ್ತೇ ಎದುರಾದರೂ ತಲೆಕೆಡಿಸಿಕೊಳ್ಳಬೇಡಿ.
  • ರಿಯಾಲಿಟಿ ಒಪ್ಪಿಕೊಳ್ಳಿ: ನಿಮಗೆ ಕೆಟ್ಟದಾಗಿದೆ, ಅಥವಾ ನಿಮ್ಮ ಮೇಲೆ ಯಾವುದೋ ಹೊಸ ಜವಾಬ್ದಾರಿ ಬಂದಿದೆ. ಎಲ್ಲ ವಿಷಯಗಳನ್ನು ಒಪ್ಪಿಕೊಳ್ಳಿ. ವಿಷಯಗಳನ್ನು ಒಪ್ಪಿಕೊಂಡಾಗ ಜೀವನ ಎಷ್ಟು ಸುಲಭ ಗೊತ್ತಾ?
  • ನಕಾರಾತ್ಮಕತೆಯಿಂದ ದೂರಯಿರಿ: ನಿಮ್ಮ ಸ್ನೇಹಿತರೋ, ಅಥವಾ ದೂರದ ನೆಂಟರೂ ನೀವು ಏನೋ ಒಂದು ಮಾಡಬೇಕು ಎಂದು ಗಟ್ಟಿ ಮನಸ್ಸು ಮಾಡಿರುತ್ತೀರಿ ಆದರೆ ಅವರು ಒಂದೆರಡು ನೆಗೆಟಿವ್ ಕಮೆಂಟ್ ಮಾಡುತ್ತಾರೆ. ನಿಮ್ಮ ಮೇಲೆ ಅದು ಪರಿಣಾಮ ಬೀರುತ್ತದೆ. ನಿಮ್ಮ ಆತ್ಮವಿಶ್ವಾಸ ಕುಂದುತ್ತದೆ. ಇಂಥ ವ್ಯಕ್ತಿಗಳಿಂದ ದೂರ ಇರಿ. ನಿಮಗೆ ಕೆಟ್ಟದಾದರೂ ಪರವಾಗಿಲ್ಲ.ಅದರಿಂದ ನೀವು ಕಲಿಯಿರಿ. ಆದರೆ ನಕಾರಾತ್ಮಕ ವಿಷಯಗಳಿಂದ ದೂರ ಇರಿ.
  • ಡೈರಿ ಬರೆಯಿರಿ: ಎಷ್ಟೋ ಜನಕ್ಕೆ ಈ ಅಭ್ಯಾಸ ಇಲ್ಲ. ನಿಮ್ಮ ಮನಸ್ಸು ಬಿಚ್ಚಿ ಎಲ್ಲವನ್ನೂ ಬರಿಯಿರಿ. ನಿಮ್ಮ ಸ್ನೇಹಿತರ ರೀತಿ ಡೈರಿಯೂ ಕೂಡ ನಿಮ್ಮಬೆಳವಣಿಗೆಗೆ ಸಹಕಾರಿ.

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಕಾಸರಗೋಡು ಜಿಲ್ಲೆಯಲ್ಲಿ ಅನ್ ಲಾಕ್-4 ಜಾರಿಗೆ: ಸಹಜ ಸ್ಥಿತಿಯತ್ತ ಜನಜೀವನ

ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆಯ ಆತಂಕ ನೆಲೆಗೊಂಡಿರುವಂತೆಯೇ ಇನ್ನಷ್ಟು ಸಡಿಲಿಕೆ ಜಾರಿಗೆ ಬರುವುದರೊಂದಿಗೆ ಜನಜೀವನ ಸಹಜ ಸ್ಥಿತಿಗೆ ಮರಳತೊಡಗಿದೆ. ದೇಶದಲ್ಲಿ ಅನ್ ಲಾಕ್-4 ಸಡಿಲಿಕೆ ಸೋಮವಾರದಿಂದ ಜಾರಿಗೆ ಬಂದಿದೆ. ಅದರಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 100...

Don't Miss

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...
error: Content is protected !!