Thursday, October 29, 2020
Thursday, October 29, 2020

Latest Posts

ರಾಜ್ಯದಲ್ಲಿ ಇಂದು 4,025 ಜನರಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 8,16,809ಕ್ಕೆ ಏರಿಕೆ

ಮಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಇಂದು ಹೊಸದಾಗಿ 4,025 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 8,16,809ಕ್ಕೆ ಏರಿಕೆಯಾಗಿದೆ ಎಂದು ರಾಜ್ಯಆರೋಗ್ಯ...

ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯದ ಖರ್ಚು ವೆಚ್ಚದ ಉಸ್ತುವಾರಿ ಜಿಲ್ಲಾಧಿಕಾರಿ ಹೆಗಲಿಗೆ

ಶಿವಮೊಗ್ಗ: ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿ ರಚನೆಯಾಗಿರುವ ಸಲಹೆ ಮತ್ತು ಮೇಲುಸ್ತುವಾರಿ ಸಮಿತಿ ಮೊದಲ ಸಭೆ ಇಂದು ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಕೆಲ ಪ್ರಮುಖ ತೀರ್ಮಾನ ಕೈಗೊಳ್ಳಲಾಯಿತು. ಮುಖ್ಯವಾಗಿ ದೇವಾಲಯದ...

ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್, ಉಪಾಧ್ಯಕ್ಷರಾಗಿ ಲಕ್ಷ್ಮೀ ಮಂಜುನಾಥ ಕೊಳ ಅವಿರೋಧ ಆಯ್ಕೆ

ಉಡುಪಿ: ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ಆರ್. ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮೀ ಮಂಜುನಾಥ ಕೊಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಮಹಿಳೆ (ಎ) ಮೀಸಲಾತಿ ಬಂದಿದ್ದು, ಪರ್ಕಳ...

ಎಷ್ಟು ದಿನಕ್ಕೊಮ್ಮೆ ಫ್ರಿಡ್ಜ್ ಕ್ಲೀನ್ ಮಾಡುತ್ತೀರಿ? ಫ್ರಿಡ್ಜ್‌ನಲ್ಲಿ ಆಹಾರ ಸ್ಟೋರ್ ಮಾಡಿಡುವ ಮುನ್ನ ಈ ಟಿಪ್ಸ್ ಫಾಲೋ ಮಾಡಿ..

ಮನೆಗಳಲ್ಲಿ ಫ್ರಿಡ್ಜ್ ಇಲ್ಲದಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತು? ರಾತ್ರಿ ಉಳಿದ ಆಹಾರ ವೇಸ್ಟ್ ಆಗುತ್ತಿತ್ತು, ತರಕಾರಿ ಹಾಳಾಗುತ್ತಿತ್ತು, ಹಾಲು ಕೆಡುತ್ತಿತ್ತು, ತಣ್ಣೀರು ಸಿಗುತ್ತಿರಲಿಲ್ಲ. ಇವೆಲ್ಲ ನಿಮ್ಮ ಆಲೋಚನೆ ಆದರೆ ಫ್ರಿಡ್ಜ್ ಇರಲಿಲ್ಲವಾದರೆ ನಿಮ್ಮ ಆರೋಗ್ಯ ಇನ್ನೂ ಚೆನ್ನಾಗಿರುತ್ತಿತ್ತು. ಫ್ರಿಡ್ಜ್‌ನಲ್ಲಿ ವಸ್ತುಗಳನ್ನು ಇಡುವ ಮುನ್ನ ಆಲೋಚಿಸಿ, ಯಾವ ವಸ್ತುಗಳನ್ನು ಇಡಬೇಕು, ಯಾವ ವಸ್ತುಗಳನ್ನು ಇಡಬಾರದು? ಇಲ್ಲಿ ನೋಡಿ…
ಕ್ಲೀನ್ ಮಾಡಿ: ಕುಕ್ ಮಾಡದ ಆಹಾರಗಳಾದ ತರಕಾರಿ, ಹಣ್ಣು, ಮಾಂಸ, ಚೀಸ್‌ಗಳನ್ನು ತೊಳೆಯುವುದು ಮರೆಯಬೇಡಿ. ತೊಳೆಯದೆ ಫ್ರಿಡ್ಜ್‌ನಲ್ಲಿ ಇಟ್ಟ ಆಹಾರ ಕೆಟ್ಟದ್ದು. ಎಲ್ಲ ವಸ್ತುಗಳನ್ನು ಕ್ಲೀನ್ ಮಾಡಿ ಫ್ರಿಡ್ಜ್‌ನಲ್ಲಿಡಿ.
ಪ್ರೋಟಿನ್ ಎಲ್ಲಿಡುತ್ತೀರಿ?: ಪ್ರೋಟೀನ್ ವಸ್ತುಗಳು ಹಾಳಾಗುವ ಸಾಧ್ಯತೆ ಹೆಚ್ಚು, ಹಾಲು ಮೊಸರು,ಮೊಟ್ಟೆ,ಚಿಕನ್ ಹಾಗೂ ಚೀಸ್‌ಗಳನ್ನು ಯಾವಾಗಲು ಫ್ರಿಡ್ಜ್‌ನ ಮೇಲ್ಭಾಗದಲ್ಲಿ ಇರಿಸಿ. ಇದರಿಂದ ಅವರು ಯಾವಾಗಲೂ ಫ್ರೆಶ್ ಆಗಿರುತ್ತವೆ.
ಟೆಂಪರೇಚರ್ ಸೆಟ್ ಮಾಡಿ: ಎಲ್ಲಾ ಸಂದರ್ಭದಲ್ಲೂ ಫ್ರಿಡ್ಜ್‌ನ ಟೆಂಪರೇಚರ್ ಒಂದೇ ಆಗಿರುವುದು ಬೇಡ. ಒಳಗಿರುವ ವಸ್ತುಗಳಿಗೆ ತಕ್ಕಂತೆ ಟೆಂಪರೇಚರ್ ಬದಲಾಗಲಿ.
ಬಿಸಿ ಆಹಾರ ಇಡಬೇಡಿ: ಸಾಂಬಾರ್ ಪಲ್ಯ ಹೀಗೆ ಅಡುಗೆ ಮಾಡಿದ ಯಾವುದಾದರೂ ಹಾಳಾಗುತ್ತದೆ ಎನ್ನುವುದಾದರೆ ಫ್ರಿಡ್ಜ್‌ನಲ್ಲಿ ಇಡುವ ಮುನ್ನ ತಣ್ಣಗೆ ಮಾಡಿ ಇಡಿ.
ಫ್ರಿಡ್ಜ್ ಆಹಾರ ಹೆಚ್ಚಿಗೆ ತಿಂದರೆ ಏನಾಗುತ್ತದೆ?
ಹಾಳಾದ ಆಹಾರ: ಫ್ರಿಡ್ಜ್‌ನ ಮೇಲ್ಭಾಗದಲ್ಲಿ ಮಾಂಸ ಇಟ್ಟರೆ, ಅದರಿಂದ ಕೆಲ ರಸ ಕೆಳಗಿನ ಭಾಗಕ್ಕೆ ಬಂದರೆ, ಕೆಳಗಿರುವ ಆಹಾರ ಹಾಳಾಗುತ್ತದೆ. ಇದರಿಂದ ಇನ್ಫೆಕ್ಷನ್ ಆಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಇನ್ಫೆಕ್ಷನ್ ಆಗುತ್ತದೆ.
ಬೇಧಿ: ಫ್ರಿಡ್ಜ್‌ನಲ್ಲಿಟ್ಟ ಆಹಾರ ತಿನ್ನುವುದರಿಂದ ಬೇಧಿ ಆಗುವ ಸಾಧ್ಯತೆ ಇದೆ. ಫ್ರಿಡ್ಜ್ ಆಹಾರ ಫ್ರೆಶ್ ಆಗಿಯೂ ಇರುವುದಿಲ್ಲ. ಬ್ಯಾಕ್ಟೀರಿಯಾ ಫ್ರೀ ಆಗಿಯೂ ಇರುವುದಿಲ್ಲ. ಇದರಿಂದ ಹೊಟ್ಟೆಗೆ ಎಫೆಕ್ಟ್ ಆಗಿ ಏನಾದರೂ ಸಮಸ್ಯೆ ಆಗುವ ಸಾಧ್ಯತೆ ಇದೆ.
ಫ್ರಿಡ್ಜ್ ಕ್ಲೀನ್: ಎಷ್ಟು ದಿನಕ್ಕೊಮ್ಮೆ ಫ್ರಿಡ್ಜ್ ಕ್ಲೀನ್ ಮಾಡುತ್ತೀರಿ? ಆಗಾಗ ಫ್ರಿಡ್ಜ್ ಕ್ಲೀನ್ ಮಾಡದಿದ್ದರೆ ಹುಳ,ಜಿರಳೆ ಬರಬಹುದು. ಇದು ನಿಮ್ಮ ಆಹಾರ ಹಾಳು ಮಾಡಬಹುದು. ಇದರಿಂದ ಗ್ಯಾಸ್, ಹೊಟ್ಟೆ ನೋವು, ಇನ್ಫೆಕ್ಷನ್, ಅತಿಸಾರ ಅಥವಾ ಫುಡ್ ಪಾಯಿಸನಿಂಗ್ ಆಗಬಹುದು.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ರಾಜ್ಯದಲ್ಲಿ ಇಂದು 4,025 ಜನರಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 8,16,809ಕ್ಕೆ ಏರಿಕೆ

ಮಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಇಂದು ಹೊಸದಾಗಿ 4,025 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 8,16,809ಕ್ಕೆ ಏರಿಕೆಯಾಗಿದೆ ಎಂದು ರಾಜ್ಯಆರೋಗ್ಯ...

ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯದ ಖರ್ಚು ವೆಚ್ಚದ ಉಸ್ತುವಾರಿ ಜಿಲ್ಲಾಧಿಕಾರಿ ಹೆಗಲಿಗೆ

ಶಿವಮೊಗ್ಗ: ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿ ರಚನೆಯಾಗಿರುವ ಸಲಹೆ ಮತ್ತು ಮೇಲುಸ್ತುವಾರಿ ಸಮಿತಿ ಮೊದಲ ಸಭೆ ಇಂದು ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಕೆಲ ಪ್ರಮುಖ ತೀರ್ಮಾನ ಕೈಗೊಳ್ಳಲಾಯಿತು. ಮುಖ್ಯವಾಗಿ ದೇವಾಲಯದ...

ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್, ಉಪಾಧ್ಯಕ್ಷರಾಗಿ ಲಕ್ಷ್ಮೀ ಮಂಜುನಾಥ ಕೊಳ ಅವಿರೋಧ ಆಯ್ಕೆ

ಉಡುಪಿ: ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ಆರ್. ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮೀ ಮಂಜುನಾಥ ಕೊಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಮಹಿಳೆ (ಎ) ಮೀಸಲಾತಿ ಬಂದಿದ್ದು, ಪರ್ಕಳ...

ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ 47 ಜನರಲ್ಲಿ ಕೊರೋನಾ ಸೋಂಕು ದೃಢ, 37 ಮಂದಿ ಗುಣಮುಖ

ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ 47 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಗುಣಮುಖರಾದ 37 ಜನರನ್ನು ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 20, ಭದ್ರಾವತಿ 6, ಶಿಕಾರಿಪುರ 2, ಸಾಗರ 5, ತೀರ್ಥಹಳ್ಳಿ 4, ಸೊರಬ...

Don't Miss

ರಾಜ್ಯದಲ್ಲಿ ಇಂದು 4,025 ಜನರಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 8,16,809ಕ್ಕೆ ಏರಿಕೆ

ಮಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಇಂದು ಹೊಸದಾಗಿ 4,025 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 8,16,809ಕ್ಕೆ ಏರಿಕೆಯಾಗಿದೆ ಎಂದು ರಾಜ್ಯಆರೋಗ್ಯ...

ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯದ ಖರ್ಚು ವೆಚ್ಚದ ಉಸ್ತುವಾರಿ ಜಿಲ್ಲಾಧಿಕಾರಿ ಹೆಗಲಿಗೆ

ಶಿವಮೊಗ್ಗ: ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿ ರಚನೆಯಾಗಿರುವ ಸಲಹೆ ಮತ್ತು ಮೇಲುಸ್ತುವಾರಿ ಸಮಿತಿ ಮೊದಲ ಸಭೆ ಇಂದು ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಕೆಲ ಪ್ರಮುಖ ತೀರ್ಮಾನ ಕೈಗೊಳ್ಳಲಾಯಿತು. ಮುಖ್ಯವಾಗಿ ದೇವಾಲಯದ...

ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್, ಉಪಾಧ್ಯಕ್ಷರಾಗಿ ಲಕ್ಷ್ಮೀ ಮಂಜುನಾಥ ಕೊಳ ಅವಿರೋಧ ಆಯ್ಕೆ

ಉಡುಪಿ: ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ಆರ್. ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮೀ ಮಂಜುನಾಥ ಕೊಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಮಹಿಳೆ (ಎ) ಮೀಸಲಾತಿ ಬಂದಿದ್ದು, ಪರ್ಕಳ...
error: Content is protected !!